ತಿಳಿನೇರಳೆ ಸೀರೆಯಲ್ಲಿ ಅನುಷಾ ರಂಗನಾಥ್‌ ಮಿಂಚಿಂಗ್‌

Instagram

By Praveen Chandra B
Jun 26, 2024

Hindustan Times
Kannada

ಅನುಷಾ ರಂಗನಾಥ್‌ ಅವರು ಜನಪ್ರಿಯ ನಟಿ ಆಶಿಕಾ ರಂಗನಾಥ್‌ ಸಹೋದರಿ

AFP

ಅನುಷಾ ರಂಗನಾಥ್‌ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

AFP

ತಿಳಿನೇರಳೆ ಸೀರೆಯುಟ್ಟು ನೆಟ್ಟಿಗರ ಗಮನ ಸೆಳೆದಿದ್ದಾರೆ.

ಅನುಷಾ ರಂಗನಾಥ್‌ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Instagram

ಒನ್ಸ್‌ ಮೋರ್‌ ಕೌರವ, ಸೋಡಾಬುಡ್ಡಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Instagram

ಗೋಕುಲದಲ್ಲಿ ಸೀತೆ ಎಂಬ ಸೀರಿಯಲ್‌ನಲ್ಲೂ ನಟಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಶ್ರವಣ್‌ ಜತೆ  ಅನುಷಾ ರಂಗನಾಥ್‌ ವಿವಾಹ ನಡೆದಿತ್ತು. 

ಯುದ್ಧದಿಂದ ನಡೆದಿರಲಿಲ್ಲ ಆ ಐದು ಒಲಿಂಪಿಕ್ಸ್​ಗಳು!