ಜೈಲಿನಲ್ಲಿ ಮೊದಲ ರಾತ್ರಿ ಕಳೆದ ಪವಿತ್ರಾ ಗೌಡಗೆ ಸಿಕ್ಕ ಸೌಲಭ್ಯಗಳೇನು?

By Manjunath B Kotagunasi
Jun 22, 2024

Hindustan Times
Kannada

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 17 ಮಂದಿಯನ್ನು ಬಂಧಿಸಲಾಗಿದೆ

ಕೊಲೆ ಕೇಸ್‌ ಆರೋಪಿ ಪವಿತ್ರಾಗೆ ವಿಚಾರಣಾಧೀನ ಕೈದಿ 6024 ಸಂಖ್ಯೆ ನೀಡಲಾಗಿದೆ.

ವಿಚಾರಣೆ ಮುಗಿದ ಹಿನ್ನೆಲೆಯಲ್ಲಿ 14 ದಿನ ನ್ಯಾಯಾಂಗ ಬಂಧನದಲ್ಲಿದೆ ಡಿ ಗ್ಯಾಂಗ್‌

ಮಹಿಳಾ ಕೈದಿಗಳಿರುವ ಡಿ ರ್ಯಾಕ್‌ನಲ್ಲಿ ಪವಿತ್ರಾ ಗೌಡ ಅವರನ್ನು ಇರಿಸಲಾಗಿದೆ.

ಸಾಮಾನ್ಯ ಕೈದಿಗಳಂತೆ ಇವರನ್ನೂ ನೋಡಲಾಗುತ್ತಿದ್ದು, ವಿಶೇಷ ಸೌಲಭ್ಯಗಳಿಲ್ಲ

ದರ್ಶನ್‌ ಸೇರಿ ಇನ್ನುಳಿದ ಆರೋಪಿಗಳು 14 ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿರಲಿದ್ದಾರೆ

ಇವರೆಲ್ಲರನ್ನೂ ಒಂದೇ ಕೋಣೆಯಲ್ಲಿ ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕೋರ್ಟ್‌ನ ಮುಂದಿನ ಆದೇಶದವರೆಗೆ ಅಂದರೆ ಜುಲೈ 4 ರವರೆಗೂ ಎಲ್ಲರಿಗೂ ಜೈಲೇ ಗತಿ

ಮೂಗುತಿ ಸುಂದರಿಯಾದ ಮೇಘಾ ಶೆಟ್ಟಿ ವಯಸ್ಸೆಷ್ಟು?