‘ದೆವ್ವಗಳನ್ನು ಪೂಜಿಸುವ ದೊಡ್ಡ ವರ್ಗವಿದೆ’ ದರ್ಶನ್‌ ಫ್ಯಾನ್ಸ್‌ಗೆ ಉಮಾಪತಿ ಟಾಂಗ್‌

By Manjunath B Kotagunasi
Jul 02, 2024

Hindustan Times
Kannada

ದೇವರು, ದೆವ್ವಗಳನ್ನು ಪೂಜಿಸುವುದು ಅವರವರ ಆಯ್ಕೆಗೆ ಬಿಟ್ಟ ವಿಚಾರ ಎಂದ ಉಮಾಪತಿ

ಕೋಲಾರದಲ್ಲಿ ನಟ ದರ್ಶನ್‌ ಫ್ಯಾನ್ಸ್‌ ವಿರುದ್ಧ ಗರಂ ಆಗಿದ್ದಾರೆ ಉಮಾಪತಿ

ರಾಬರ್ಟ್‌ ಸಿನಿಮಾ ಬಳಿಕ ದರ್ಶನ್‌ ಮತ್ತು ಉಮಾಪತಿ ನಡುವೆ ಮುನಿಸು ಮುಂದುವರಿದಿತ್ತು

ಉಮಾಪತಿ ವಿರುದ್ಧ ವೇದಿಕೆ ಮೇಲೆಯೇ ತಗಡು ಎಂದಿದ್ದರು ನಟ ದರ್ಶನ್‌

ಇದೀಗ ದರ್ಶನ್‌ ಜೈಲು ಸೇರುತ್ತಿದ್ದಂತೆ, ಅವರ ಫ್ಯಾನ್ಸ್‌ ವಿರುದ್ಧವೂ ಉಮಾಪತಿ ಮಾತನಾಡಿದ್ದಾರೆ.

‘ದೆವ್ವಗಳನ್ನು ಪೂಜಿಸುವ ದೊಡ್ಡ ವರ್ಗವಿದೆ’ ಎಂದು ಪರೋಕ್ಷವಾಗಿ ಗುನ್ನ ಕೊಟ್ಟಿದ್ದಾರೆ. 

ಭಾರೀ ಮಳೆಗೆ ಮುಂಬೈ ರೈಲ್ವೆ ಮಾರ್ಗಗಳಲ್ಲಿ ನೀರು ನಿಂತಿದೆ