ಗ್ಯಾಂಗ್ಸ್‌ ಆಫ್‌ ಗೋದಾವರಿ ನಟಿ ನೇಹಾ ಶೆಟ್ಟಿಯ ಸಖತ್‌ ಲುಕ್‌

By Praveen Chandra B
May 31, 2024

Hindustan Times
Kannada

ಸ್ಯಾಂಡಲ್‌ವುಡ್‌ ಮೂಲದ ನಟಿ ನೇಹಾ ಶೆಟ್ಟಿ

ಮುಂಗಾರು ಮಳೆ 2 ಸಿನಿಮಾದಲ್ಲಿ ನಟಿಸಿದ್ದರು.

ಇದಾದ ಬಳಿಕ ಟಾಲಿವುಡ್‌ನಲ್ಲಿ ಅವಕಾಶ ಪಡೆದಿದ್ದರು.

ನೇಹಾ ಶೆಟ್ಟಿ ನಟನೆಯ ಗ್ಯಾಂಗ್ಸ್‌ ಆಫ್‌ ಗೋದಾವರಿ ಸಿನಿಮಾ ಈ ಶುಕ್ರವಾರ ಬಿಡುಗಡೆಯಾಗಿದೆ.

ತೆಲುಗಿನಲ್ಲಿ ಮೆಹಬೂಬಾ, ಗುಲ್ಲಿ ರೌಡಿ ಮತ್ತು ಡಿಜೆ ಟಿಲ್ಲು ಸಿನಿಮಾಗಳಲ್ಲಿ ನಟಿಸಿದ್ದಾರೆ.

ನೇಹಾ ಶೆಟ್ಟಿ 2014ರಲ್ಲಿ ಮಿಸ್‌ ಮಂಗಳೂರು ಸೌಂದರ್ಯ ಸ್ಪರ್ಧೆಯಲ್ಲಿ ಗೆಲುವು ಪಡೆದಿದ್ದಾರೆ. 

2015ರಲ್ಲಿ ಮಿಸ್‌ ಸೌತ್‌ ಇಂಡಿಯಾದ ರನ್ನರ್‌ ಅಪ್‌ ಆಗಿದ್ದರು.

ಶಿವಲಿಂಗಕ್ಕೆ ವೀಳ್ಯದೆಲೆ ನೈವೇದ್ಯ ಇಡುವುದರ ಮಹತ್ವ, ಪ್ರಯೋಜನವೇನು