ಸ್ಟೈಲೀಶ್‌ ಕಾಸ್ಟ್ಯೂಮ್‌ನಲ್ಲಿ ಸಾನ್ಯಾ ಅಯ್ಯರ್‌ ಸಖತ್‌ ಪೋಸ್‌

By Manjunath B Kotagunasi
Jul 02, 2024

Hindustan Times
Kannada

ಗೌರಿ ಸಿನಿಮಾ ಪ್ರಚಾರದ ಕೆಲಸದಲ್ಲಿ ಬಿಜಿಯಾಗಿದ್ದಾರೆ ನಟಿ ಸಾನ್ಯಾ

ಜಾಲತಾಣದಲ್ಲಿ ಬಗೆಬಗೆ ಫೋಟೋ ಶೇರ್‌ ಮಾಡಿ ಮಿಂಚುತ್ತಿರುತ್ತಾರೆ

ಇದೀಗ ವಿಶೇಷ ವಿನ್ಯಾಸದ ಉಡುಗೆಯಲ್ಲಿ ಸಾನ್ಯಾ ಎದುರಾಗಿದ್ದಾರೆ. 

ಇದು ಸೀರೆಯನ್ನೇ ಹೋಲುತ್ತಿದೆಯಲ್ಲ ಎಂಬ ಕಾಮೆಂಟ್‌ ಸಿಕ್ಕಿವೆ ನೆಟ್ಟಿಗರಿಂದ

ಒಲಿಂಪಿಕ್ಸ್‌: ಡ್ರಗ್ ಪ್ರಕರಣದಲ್ಲಿ ಅನರ್ಹಗೊಂಡ ಮೊದಲ ಕ್ರೀಡಾಪಟು ಯಾರು?