ಸ್ಲೀವ್‌ಲೆಸ್‌ ರವಿಕೆ ಧರಿಸ್ತಿದ್ದಂತೆ ಕನ್ನಡದ ತಮನ್ನಾ ಆದ್ರಾ ಸಾನ್ಯಾ?

By Manjunath B Kotagunasi
Jun 20, 2024

Hindustan Times
Kannada

ಸೋಷಿಯಲ್‌ ಮೀಡಿಯಾದಲ್ಲಿ ಪುಟ್ಟ ಗೌರಿ ಸೀರೆಯಲ್ಲಿ ಮಿಂಚಿಂಗ್‌. 

ಸ್ಲೀವ್‌ಲೆಸ್‌ ರವಿಕೆ, ಕಲರ್‌ಫುಲ್‌ ಸೀರೆಯಲ್ಲಿ ಸಾನ್ಯಾ ವೈನಾಗಿ ಕಾಣುತ್ತಿದ್ದಾರೆ.

ಸೀರೆಯ ಸರಣಿ ಫೋಟೋಗಳಿಗೆ ಮೆಚ್ಚುಗೆ ಮಹಾಪೂರವೇ ಹರಿದುಬಂದಿದೆ.

ಕನ್ನಡದ ತಮನ್ನಾ ಭಾಟಿಯಾ ಎಂದೂ ನೆಟ್ಟಿಗರಿಂದ ಕಾಂಪ್ಲಿಮೆಂಟ್‌ ಸಿಕ್ಕಿದೆ.

ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ಗೌರಿ ಸಿನಿಮಾದಲ್ಲಿ ಗೌರಿ ನಟಿಸಿದ್ದಾರೆ. 

ಮೂಗುತಿ ಸುಂದರಿಯಾದ ಮೇಘಾ ಶೆಟ್ಟಿ ವಯಸ್ಸೆಷ್ಟು?