ಕೇಸರಿ ರವಿಕೆ, ರೇಷ್ಮೆ ಸೀರೆಯುಟ್ಟು ಮಿಂಚುತ್ತಿದ್ದಾರೆ ನಟಿ ಸಾನ್ಯಾ ಅಯ್ಯರ್‌

By Manjunath B Kotagunasi
May 26, 2024

Hindustan Times
Kannada

ಸೋಷಿಯಲ್‌ ಮೀಡಿಯಾದಲ್ಲೂ ಪುಟ್ಟ ಗೌರಿ ಸಾನ್ಯಾ ಸಖತ್‌ ಆಕ್ಟಿವ್‌

ಸಾಲು ಸಾಲು ಫೋಟೋ ಶೇರ್‌ ಮಾಡುವ ಸಾನ್ಯಾ, ಈಗ ಸೀರೆಯಲ್ಲಿ ಎದುರಾಗಿದ್ದಾರೆ. 

ಸದ್ಯ ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ಗೌರಿ ಚಿತ್ರದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ

ಗೌರಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ ಸಾನ್ಯಾ 

ತೂಕ ನಷ್ಟ ಸೇರಿ ಮಾವಿನಹಣ್ಣು ಸೇವನೆಯಿಂದ ಸಿಗುವ 5 ಪ್ರಯೋಜನಗಳಿವು