ವಿಭಿನ್ನ ಉಡುಗೆಯಲ್ಲಿ ಗೌರಿ ಸಿನಿಮಾ ಪ್ರಚಾರಕ್ಕಿಳಿದ ಸಾನ್ಯಾ ಅಯ್ಯರ್

By Manjunath B Kotagunasi
May 31, 2024

Hindustan Times
Kannada

ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ಗೌರಿ ಸಿನಿಮಾ. 

ಈಗಾಗಲೇ ಹಾಡುಗಳಿಂದಲೇ ಸದ್ದು ಮಾಡುತ್ತಿದೆ ಗೌರಿ ಸಿನಿಮಾ

ಗೌರಿ ಚಿತ್ರದ ಮೂಲಕ ಮಗ ಸಮರ್ಜಿತ್‌ ಲಂಕೇಶ್‌ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. 

ಗೌರಿ  ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಎಂಟ್ರಿಕೊಡುತ್ತಿದ್ದಾರೆ ಸಾನ್ಯಾ. 

ಇದೇ ಗೌರಿ ಚಿತ್ರದ ಪ್ರಚಾರದಲ್ಲೂ ಈ ಜೋಡಿ ತೊಡಗಿಸಿಕೊಂಡಿದ್ದು, ಸುತ್ತಾಟಕ್ಕಿಳಿದಿದೆ.

ಬೇಸಿಗೆಯಲ್ಲಿ ಬೆಲ್ಲ ತಿನ್ನುವುದರಿಂದಾಗುವ 7 ಪ್ರಯೋಜನಗಳು