ನಟಿ ಅಮಲಾ ಪೌಲ್‌ಗೆ ಮುತ್ತು ನೀಡ್ತಾ ಇರೋರು ಯಾರು?

By Praveen Chandra B
Aug 13, 2024

Hindustan Times
Kannada

ಇನ್ಯಾರು, ಆಕೆಯ ಮುದ್ದಿನ ಗಂಡ ಜಗತ್‌ ದೇಸಾಯಿ.

ಯಾಕ್‌ ಮುತ್ತು ನೀಡ್ತಾ ಇದ್ದಾರೆ? ಅಯ್ಯೋ ಅದಕ್ಕೆ ಕಾರಣ ಯಾಕೆ? ಆದ್ರೂ ಕಾರಣ ಇದೆ!

ಇತ್ತೀಚೆಗೆ ಇವರಿಬ್ಬರು ಮೊದಲ ಭೇಟಿಯ ಅನಿವರ್ಸರಿ ಆಚರಿಸಿಕೊಂಡಿದ್ದಾರೆ.

ಅಷ್ಟು ಮಾತ್ರವಲ್ಲ, ಅವರಿಬ್ಬರ ಮುದ್ದಿನ ಮಗುವಿಗೆ ಎರಡು ತಿಂಗಳು ಕೂಡ ಅದೇ ದಿನ (ಆಗಸ್ಟ್‌ 11).

ಈ ಕಾರಣದಿಂದ ಇವರಿಬ್ಬರು ಅನಿವರ್ಸರಿ ಆಚರಿಸಿಕೊಂಡು ಅಪ್ಪುಗೆ, ಮುತ್ತು ಹಂಚಿಕೊಂಡಿದ್ದಾರೆ. 

ಇವರು ತಮಿಳು, ತೆಲುಗು, ಮಲಯಾಳಂನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅಮಲಾ ಪೌಲ್‌ ಮತ್ತು ಜಗತ್‌ ದೇಸಾಯಿ ಮದುವೆ 2023ರಲ್ಲಿ ನಡೆದಿತ್ತು.

ಜೂನ್‌ 11, 2024ರಂದು ಇವರಿಗೆ ಗಂಡು ಮಗು  ಜನಿಸಿತು. ಆ ಮಗುವಿಗೆ ಇಳೈ ಎಂದು ನಾಮಕರಣ ಮಾಡಿದ್ದರು.

Instagram (All Photos)s

ಚರ್ಮಕ್ಕೆ ಹೊಳಪು ನೀಡುವ ಬೀಟ್‌ರೂಟ್‌ ಟೋನರ್‌