ಬಿಗಿ ಬಾಡಿಕಾನ್‌ ಉಡುಗೆಯಲ್ಲಿ ಸಾನ್ಯಾ ಅಯ್ಯರ್‌ ಅಂದ ಚೆಂದ

By Manjunath B Kotagunasi
Jul 18, 2024

Hindustan Times
Kannada

ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ಗೌರಿ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ

ಈ ಚಿತ್ರದ ಪ್ರಚಾರ ಕೆಲಸದಲ್ಲಿಯೂ ಚಿತ್ರದ ನಾಯಕಿ  ಸಾನ್ಯಾ ಬಿಜಿಯಾಗಿದ್ದಾರೆ

ಇದೀಗ ಆಕಾಶ ನೀಲಿ ಬಣ್ಣದ ಬಾಡಿಕಾನ್‌ ಉಡುಗೆಯಲ್ಲಿ ಮಿಂಚಿದ್ದಾರೆ ಸಾನ್ಯಾ.

ಇತ್ತ ಜಾಲತಾಣದಲ್ಲಿ ಆಗಾಗ ಸರಣಿ ಫೋಟೋ ಶೇರ್‌ ಮಾಡುತ್ತಿರುತ್ತಾರೆ ಸಾನ್ಯಾ

ಹೊಸ ಫೋಟೋಗಳನ್ನು ಹಂಚಿಕೊಂಡ ಅನುಪಮಾ ಗೌಡ