ಮೂಗುತಿ ಸುಂದರಿಯಾದ ಮೇಘಾ ಶೆಟ್ಟಿ ವಯಸ್ಸೆಷ್ಟು?

By Manjunath B Kotagunasi
Jul 17, 2024

Hindustan Times
Kannada

ಕನ್ನಡ ಕಿರುತೆರೆ ಮೂಲಕ ಗಮನ ಸೆಳೆದ ನಟಿ ಮೇಘಾ

ಜೊತೆ ಜೊತೆಯಲಿ ಧಾರಾವಾಹಿಯಿಂದ ಫೇಮ್‌ ಗಿಟ್ಟಿಸಿಕೊಂಡ ನಟಿ

ಸೀರಿಯಲ್‌ ಬಳಿಕ ಕೈವ ಚಿತ್ರದ ಮೂಲಕವೂ ಚಂದನವನಕ್ಕೆ ಎಂಟ್ರಿ

ಆಪರೇಷನ್‌ ಲಂಡನ್‌ ಕೆಫೆ ಪ್ಯಾನ್‌ ಇಂಡಿಯಾ ಚಿತ್ರವನ್ನೂ ಮುಗಿಸಿದ್ದಾರೆ 

ಸೋಷಿಯಲ್‌ ಮೀಡಿಯಾದಲ್ಲೂ ಮೇಘಾ ಶೆಟ್ಟಿ ಸಕ್ರಿಯರು

ಸದ್ಯ ಯಶಸ್ಸಿನ ಉತ್ತುಂಗದಲ್ಲಿರುವ ಮೇಘಾ ಅವರ ವಯಸ್ಸೀಗ ಜಸ್ಟ್‌ 25

ಅಮೃತಧಾರೆ ಸೀರಿಯಲ್ ಮಲ್ಲಿ ಸ್ಥಾನಕ್ಕೆ ಬಂದ ಅನ್ವಿತಾ ಸಾಗರ್‌ ಎಲ್ಲಿವರು, ಓದಿದ್ದೇನು?