ಮೇಘಾ ಶೆಟ್ಟಿ ಫೋಟೋಸ್‌ಗೆ ‘ನೋಟದಾಗೆ ಕಾಡ್ತಿಯಲ್ಲೇ’ ಎಂದ ಫ್ಯಾನ್ಸ್‌

By Manjunath B Kotagunasi
Jul 23, 2024

Hindustan Times
Kannada

ಚಾಕೋಲೇಟ್‌ ವರ್ಣದ ಸ್ಟೈಲಿಶ್‌ ಉಡುಗೆಯಲ್ಲಿ ಮಿಂಚಿದ ಮೇಘಾ

ಓಪನ್‌ ಹೇರ್‌ ಜತೆಗೆ ಮೊಗದಲ್ಲಿ ಕಿರುನಗೆ ಮೂಲಕ ಕಂಡಿದ್ದಾರೆ ಈ ನಟಿ

ಸದ್ಯ ಆಪರೇಷನ್‌ ಲಂಡನ್‌ ಕೆಫೆ ಸಿನಿಮಾದಲ್ಲಿ ನಟಿಸಿದ್ದಾರೆ ಮೇಘಾ

ಇನ್ನೇನು ಶೀಘ್ರದಲ್ಲಿಯೇ ಈ ಪ್ಯಾನ್‌ ಇಂಡಿಯಾ ಚಿತ್ರ ತೆರೆಗೆ ಬರಲಿದೆ. 

ಪ್ರಕೃತಿಯ ಪವಾಡ: ಅತ್ಯಂತ ಸುಂದರವಾದ 5 ಪಕ್ಷಿಗಳು

PEXELS