ಕನ್ನಡ ನಟಿ ಐಶಾನಿ ಶೆಟ್ಟಿ ಹೊಸ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರು ಜ್ಯೋತಿ ರಾಜ್ ಆಲಿಯಾಸ್ ಕೋತಿರಾಜ ವಾಸ್ತು ಪ್ರಕಾರ, ರಾಕೆಟ್, ಪ್ಲಸ್, ನಡುವೆ ಅಂತರವಿರಲಿ ನಮ್ಮ ಗಣಿ ಬಿಕಾಂ ಪಾಸ್, ಧರಣಿ ಮಂಡಲ ಮಧ್ಯದೊಳಗೆ, ಹೊಂದಿಸಿ ಬರೆಯಿರಿ, ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.