ಮಾಡರ್ನ್‌ ಲುಕ್‌ನಲ್ಲಿ ಮಾಲಾಶ್ರಿ ಮಗಳು ಆರಾಧನಾ ರಾಮ್‌

By Praveen Chandra B
May 22, 2024

Hindustan Times
Kannada

ಸ್ಯಾಂಡಲ್‌ವುಡ್‌ನ ಕನಸಿನ ರಾಣಿ ಎಂದೇ ಖ್ಯಾತಿ ಪಡೆದಿದ್ದ ಮಾಲಾಶ್ರಿ  ಮತ್ತು

ಕೋಟಿ ನಿರ್ಮಾಪಕರೆಂದೇ ಖ್ಯಾತಿ ಪಡೆದ ರಾಮು ಅವರ ಮುದ್ದಿನ ಮಗಳು ಈ ಆರಾಧನಾ ರಾಮ್‌. 

ಇವರ ಮೊದಲ ಹೆಸರು ಅನನ್ಯ ರಾಮು ಎಂದಾಗಿತ್ತು.

ಬಳಿಕ ರಾಧನಾ ರಾಮ್‌ ಎಂದು ಬದಲಾಯಿಸಿಕೊಂಡಿದ್ದರು. 

ಯಾಕೋ ರಾಧನಾ ಹೆಸರೂ ಇಷ್ಟವಾಗದೆ ಆರಾಧನಾ ರಾಮ್‌ ಹೆಸರಿನಲ್ಲಿ ಕಾಟೇರ ಸಿನೆಮಾಕ್ಕೆ ಎಂಟ್ರಿ ನೀಡಿದ್ದರು.

ಕಾಟೇರ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿತ್ತು. 

ಮೊದಲ ಸಿನಿಮಾದಲ್ಲಿಯೇ ದೊಡ್ಡ ಗೆಲುವು ಪಡೆದಿದ್ದರು.

ಇವರ ಮುಂದಿನ ಸಿನಿಮಾದ ಕುರಿತು ಇನ್ನೂ ಯಾವುದೇ ಅಪ್‌ಡೇಟ್‌ ದೊರಕಿಲ್ಲ.

Horoscope: ಏಪ್ರಿಲ್ 22ರ ಮಂಗಳವಾರ 12 ರಾಶಿಯವರ ಫಲಾಫಲ ಹೀಗಿವೆ