ನೀಲಿ ಸೀರೆಯಲ್ಲಿ ಅಪ್ಸರೆಯಂತೆ ಕಂಡ ನಟಿ  ಚೈತ್ರಾ ಜೆ ಆಚಾರ್‌

shrikanth_sy

By Praveen Chandra B
Mar 26, 2024

Hindustan Times
Kannada

ನೀಲಿ ಬಣ್ಣದ ಸೀರೆಯುಟ್ಟು ಚೈತ್ರಾ ಜೆ ಆಚಾರ್‌ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. 

ಸುಮ್ ಸುಮ್ನೆ “6 yards of elegance” ಅಂತ ಹೇಳಲ್ಲ… ಎಂದು ಈ ಫೋಟೋಗಳಿಗೆ ಕ್ಯಾಪ್ಷನ್‌ ನೀಡಿದ್ದಾರೆ. 

ನೀಲಿ ಸೀರೆಗೆ ತಕ್ಕಂತೆ ನೀಲಿ ಸರ ಹಾಕಿಕೊಂಡಿದ್ದಾರೆ.

ಇವರ ಫೋಟೋಗಳು  ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಚೆಲುವೆ ಈ ಸೀರೆಯಲ್ಲಿ ಸಖತ್‌ ಆಗಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಇವರು ಬ್ಲಿಂಕ್‌ ಸಿನಿಮಾದಲ್ಲಿ ನಟಿಸಿದ್ದರು.

ಸಪ್ತ ಸಾಗರದಾಚೆ ಎಲ್ಲೋದಲ್ಲಿ ಮನುವಿನ ಪ್ರೇಯಸಿಯಾಗಿ ಕಾಣಿಸಿಕೊಂಡಿದ್ದರು.

ಇವರು ಗಾಯಕಿಯಾಗೂ ಜನಪ್ರಿಯತೆ ಪಡೆದಿದ್ದಾರೆ. ಸೋಜುಗದ ಸೂಜು ಮಲ್ಲಿಗೆ ಇತ್ಯಾದಿ ಹಲವು ಜನಪ್ರಿಯ ಹಾಡುಗಳನ್ನು ಹಾಡಿದ್ದಾರೆ.

ಇವರು ಮಹಿರಾ ಎಂಬ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದ್ದರು.

ಕೇಂದ್ರ ಬಜೆಟ್ 2024ರ ಹಿನ್ನೋಟ;  10 ಮುಖ್ಯ ಅಂಶಗಳು

ಕೇಂದ್ರ ಬಜೆಟ್ 2025

Photo Credits: PTI