ಸ್ವಿಮ್ಮಿಂಗ್‌ ಸುಂದರಿಯಾದ ಚೈತ್ರಾ ಜೆ ಆಚಾರ್‌ 

By Praveen Chandra B
May 30, 2024

Hindustan Times
Kannada

ಚೈತ್ರಾ ಜೆ ಆಚಾರ್‌ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬಿಕಿನಿ ಧರಿಸಿ ಸ್ವಿಮ್ಮಿಂಗ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸ್ವಿಮ್ಮಿಂಗ್‌ ಕಲಿಯುವ ಮೊದಲು ಪೋಸ್‌ ನೀಡ್ತಾ ಇದ್ದೀನಿ ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಆಪ್ತರನ್ನು ಹೊರತುಪಡಿಸಿ ಇತರರಿಗೆ ಕಾಮೆಂಟ್‌ ಮಾಡುವ ಅವಕಾಶ ನೀಡಿಲ್ಲ ಬ್ಲಿಂಕ್‌ ನಟಿ.

ಸೋಷಿಯಲ್‌ ಮೀಡಿಯಾದಲ್ಲಿ ಕೆಟ್ಟಕೆಟ್ಟ ಕಾಮೆಂಟ್‌ಗಳನ್ನು ತಪ್ಪಿಸುವ ಸಲುವಾಗಿ ಕಾಮೆಂಟ್‌ ಲಿಮಿಟ್‌ ಮಾಡಿದ್ದಾರೆ.

ಇತ್ತೀಚೆಗೆ ಬ್ಲಿಂಕ್‌ ಸಿನಿಮಾದಲ್ಲಿ ಚೈತ್ರಾ ಜೆ ಆಚಾರ್‌ ಕಾಣಿಸಿಕೊಂಡಿದ್ದರು.

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಮೂಲಕ ಇವರು ಜನಪ್ರಿಯತೆ ಪಡೆದರು.

ಬೆಂಗಳೂರು ಕ್ವೀನ್ಸ್‌ ಎಂಬ ಕನ್ನಡ ವೆಬ್‌ ಸರಣಿ ಮೂಲಕ ತನ್ನ ನಟನೆ ಕರಿಯರ್‌ ಆರಂಭಿಸಿದರು.

ಬೆಂಗಳೂರು ಮೂಲದ ಚೈತ್ರಾ 2019ರಲ್ಲಿ ಮಹಿರಾ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದರು.

ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಪಂದ್ಯವಾಡಿದ ಕ್ರಿಕೆಟಿಗರು