ನಟಿ ಮಲೈಕಾ ಟಿ ವಸುಪಾಲ್ ಅವರ ಮುದ್ದಾದ ಫೋಟೋಗಳು

Instagram

By Praveen Chandra B
Jun 30, 2024

Hindustan Times
Kannada

ಮಲೈಕಾ ಟಿ ವಸುಪಾಲ್‌ ಕನ್ನಡ ಕಿರುತೆರೆ ಮತ್ತು ಸಿನಿಮಾ ನಟಿ.

ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಫೋಟೋಗಳಿಗೆ ಅಭಿಮಾನಿಗಳು ವಾಹ್‌ ಎಂದಿದ್ದಾರೆ. 

ಎಂಜಿನಿಯರಿಂಗ್‌ ಓದಿರುವ ಇವರು ಕಿರುತೆರೆ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದರು.

Instagram

ಹಿಟ್ಲರ್‌ ಕಲ್ಯಾಣ ಸೀರಿಯಲ್‌ ಮೂಲಕ ಜನಪ್ರಿಯತೆ ಪಡೆದರು.

Instagram

ಹಿಟ್ಲರ್‌ ಕಲ್ಯಾಣದಲ್ಲಿ ರಾಣಿ ಲೀಲಾ ಪಾತ್ರದಲ್ಲಿ ನಟಿಸಿದರು.

Instagram

ಚಿಕ್ಕಣ್ಣ ನಟನೆಯ ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.

Instagram

ಡಾಲಿ ಧನಂಜಯ್‌ ಅವರ ವಿದ್ಯಾಪತಿ ಸಿನಿಮಾಕ್ಕೂ ಬಣ್ಣ ಹಚ್ಚಿದ್ದಾರೆ.

Instagram

ಕಡಿಮೆ ಸೀರಿಯಲ್‌/ಸಿನಿಮಾದಲ್ಲಿ ನಟಿಸಿದ್ದರೂ ಪ್ರಮುಖ ಅವಕಾಶಗಳನ್ನು ಪಡೆದಿದ್ದಾರೆ. 

Instagram

ಭಾರತದ ರೈಲು ನಿಲ್ದಾಣಗಳಲ್ಲಿ ಸಿಗುವ 10 ಜನಪ್ರಿಯ ತಿನಿಸುಗಳಿವು