ದ್ವಿಪಾತ್ರ ಬಳಿಕ ಎಲ್ಲೋದ್ರು ಕನ್ನಡ ನಟಿ ಪಾಯಲ್‌ ಚಂಗಪ್ಪ?

By Praveen Chandra B
Jun 24, 2024

Hindustan Times
Kannada

ಕನ್ನಡದಲ್ಲಿ ದ್ವಿಪಾತ್ರ ಎಂಬ ಸಿನಿಮಾದ ಮೂಲಕ ಜನಪ್ರಿಯತೆ ಪಡೆದ ನಟಿ ಇವರು.

ಅಮೃತಾಂಜನ್‌, ಸಡನ್ನಾಗಿ ಬತ್ತಿ ಇಟ್ರೆ ಏನಾಗುತ್ತೆ? ಮುಂತಾದ ಕಿರುಚಿತ್ರಗಳಲ್ಲಿಯೂ ನಟಿಸಿದ್ದಾರೆ.

pixabay

ಇತ್ತೀಚೆಗೆ ಇವರು ನಟಿಸಿದ ಸೋಡಾಬುಡ್ಡಿ ಕಿರುಚಿತ್ರ ಬಿಡುಗಡೆಯಾಗಿತ್ತು.

Pexels

ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಪಾಯಲ್‌ ಚಂಗಪ್ಪ ಸಖತ್‌ ಆಕ್ಟಿವ್‌ ಆಗಿದ್ದಾರೆ.

pixabay

ಜತೆಗೆ, ಜಾಹೀರಾತುಗಳಲ್ಲಿ, ಬ್ರಾಂಡ್‌ ಪ್ರಮೋಷನ್‌ಗಳಲ್ಲಿ ಬಿಝಿಯಾಗಿದ್ದಾರೆ.

pixabay

ಐಪಿಎಲ್‌ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದರು. 

pixabay

ದ್ವಿಪಾತ್ರ ಬಳಿಕ ಎಲ್ಲೋದ್ರು ಕನ್ನಡ ನಟಿ ಪಾಯಲ್‌ ಚೆಂಗಪ್ಪ?

ಮೇಘಾ ಶೆಟ್ಟಿ ಫೋಟೋಸ್‌ಗೆ ‘ನೋಟದಾಗೆ ಕಾಡ್ತಿಯಲ್ಲೇ’ ಎಂದ ಫ್ಯಾನ್ಸ್‌