ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಹೊಸ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ

By HT Kannada Desk
Jun 08, 2023

Hindustan Times
Kannada

ತಿಳಿ ಹಸಿರು ಸೀರೆ ಉಟ್ಟಿರುವ ಫೋಟೋಗಳನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ

ರಾಗಿಣಿ ಎವರ್‌ ಗ್ರೀನ್‌ ಬ್ಯೂಟಿ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ

ಹರಿಯಾಣ ಮೂಲದ ರಾಗಿಣಿ ದ್ವಿವೇದಿ ಸ್ಯಾಂಡಲ್‌ವುಡ್‌ ನಟಿಯಾಗಿ ಹೆಸರು ಗಳಿಸಿ ಕನ್ನಡಿಗರಿಗೆ ಬಹಳ ಹತ್ತಿರವಾಗಿದ್ದಾರೆ

ಸದ್ಯಕ್ಕೆ ರಾಗಿಣಿ ಗಾಂಧಿಗಿರಿ, ಸಾರಿ ಕರ್ಮ ರಿಟರ್ನ್ಸ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ

ಮೇ 24 ರಂದು ರಾಗಿಣಿ 34ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ

ಹುಟ್ಟುಹಬ್ಬದಂದು ಕೂಡಾ ರಾಗಿಣಿ ಹಸಿರು ಸೀರೆಯಲ್ಲಿ ಮಿಂಚಿದ್ದರು

ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು 

Canva