ಕೊರಳಲ್ಲಿ ತಾಳಿಯಾ? ರಂಜನಿ ರಾಘವನ್ ಹೊಸ ಫೋಟೋಸ್ ನೋಡಿ ಫ್ಯಾನ್ಸ್‌ಗೆ ಸಂದೇಹ
By Praveen Chandra B
Apr 09, 2024
Hindustan Times
Kannada
ಕನ್ನಡ ನಟಿ ರಂಜನಿ ರಾಘವನ್ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಪುಟ್ಟಗೌರಿ ಸೀರಿಯಲ್ ನಟನೆಯಿಂದ ಇವರು ಜನಪ್ರಿಯತೆ ಪಡೆದರು.
ಕನ್ನಡತಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು.
ಒಂದು ವಾರದ ಹಿಂದೆ ರಂಜನಿ ಬಗ್ಗೆ ಹೊಸ ಗಾಸಿಪ್ ಹರಡಿತ್ತು.
ರಹಸ್ಯವಾಗಿ ರಂಜನಿ ಮದುವೆಯಾಗಿದ್ದಾರ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು.
ಆಕೆಯ ಫೋಟೋದಲ್ಲಿ ಕಾಲಿನಲ್ಲಿ ಕಾಲುಂಗುರ ಕಾಣಿಸಿದ್ದು ಈ ಸಂದೇಹಕ್ಕೆ ಕಾರಣವಾಗಿತ್ತು.
ಆದರೆ, ಅದು ಶೂಟಿಂಗ್‌ಗೆ ಸಂಬಂಧಪಟ್ಟ ಕಾಲುಂಗುರ ಎನ್ನಲಾಗಿದೆ.
ಹೊಸ ಫೋಟೋದಲ್ಲಿ ಆಕೆಯ ಕೊರಳಲ್ಲಿ ಇರುವ ಸಾಮಾನ್ಯ ಸರದ ಕುರಿತು ಅಭಿಮಾನಿಗಳಿಗೆ ಸಂದೇಹ
ನಿಮ್ಮ ಕೊರಳಲ್ಲಿ ಇರುವುದು ತಾಳಿಯಾ? ಎಂದು ಇನ್‌ಸ್ಟಾಗ್ರಾಂನಲ್ಲಿ ಪ್ರಶ್ನಿಸಿದ್ದಾರೆ.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ