ಮೈಸೂರು ದಸರಾ ನೋಡ ಬಂದ ರುಕ್ಮಿಣಿ ವಸಂತ್ ಎಷ್ಟೊಂದು ಸುಂದರ
By Rakshitha Sowmya
Sep 26, 2024
Hindustan Times
Kannada
ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ
ಈಗಾಗಲೇ ಸಾಂಸ್ಕೃತಿಕ ನಗರಿಯಲ್ಲಿ ಯುವ ಸಂಭ್ರಮ ಆರಂಭವಾಗಿದೆ
ಮೈಸೂರಿಗೆ ಬಂದ ನಟಿ ರುಕ್ಮಿಣಿ ವಸಂತ್ ಕೇಸರಿ ಬಣ್ಣದ ಸೀರೆಯಲ್ಲಿ ಲಕ್ಷಣವಾಗಿ ಕಾಣುತ್ತಿದ್ದರು
ರುಕ್ಮಿಣಿ ಫೋಟೋಗಳನ್ನು ನೋಡಿ ನಿಮ್ಮ ಮೇಲೆ ಕ್ರಷ್ ಅಗಿದೆ ಎಂದು ಹುಡುಗ್ರು ಇನ್‌ಸ್ಟಾಗ್ರಾಮ್‌ನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ
ರುಕ್ಮಿಣಿ ವಸಂತ್ ಸೀರೆಗೆ ಒಪ್ಪುವಂತ ಜುಮುಕಿ ಧರಿಸಿ ಮಲ್ಲಿಗೆ ಹೂ ಮುಡಿದು ಬಹಳ ಸುಂದರವಾಗಿ ಕಾಣುತ್ತಿದ್ದಾರೆ
ಇನ್‌ಸ್ಟಾಗ್ರಾಮ್‌ನಲ್ಲಿ ಇದಕ್ಕೂ ಮುನ್ನ ಸೀರೆಯಲ್ಲಿ ತೆಗೆಸಿಕೊಂಡ ಅನೇಕ ಫೋಟೋಗಳನ್ನು ರುಕ್ಮಿಣಿ ವಸಂತ್ ಹಂಚಿಕೊಂಡಿದ್ದಾರೆ
ಶ್ರೀನಿ ನಿರ್ದೇಶನದ ಬೀರಬಲ್ ಚಿತ್ರದ ಮೂಲಕ ರುಕ್ಮಿಣಿ ಚಿತ್ರರಂಗಕ್ಕೆ ಬಂದರು
ಅಪ್‌ಸ್ಟೇರ್ಸ್ ಎಂಬ ಹಿಂದಿ ಸಿನಿಮಾದಲ್ಲಿ ಕೂಡಾ ರುಕ್ಮಿಣಿ ವಸಂತ್ ನಟಿಸಿದ್ದಾರೆ
ಈ ಚೆಲುವೆಗೆ ಹೆಸರು ತಂದುಕೊಟ್ಟದ್ದು ಸಪ್ತಸಾಗರದಾಚೆ ಎಲ್ಲೋ ಸಿನಿಮಾ
ಬಘೀರ, ಭೈರತಿ ರಣಗಲ್, ಏಸ್ ಸಿನಿಮಾಗಳಲ್ಲಿ ರುಕ್ಮಿಣಿ ಬ್ಯುಸಿಯಾಗಿದ್ದಾರೆ, ಜೊತೆಗೆ ತಮಿಳಿನಲ್ಲಿ ಶಿವಕಾರ್ತಿಕೇಯನ್ ಜೊತೆ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ
ಈರುಳ್ಳಿ, ಬೆಳ್ಳುಳ್ಳಿ ಹಾಕದೆ ತಯಾರಿಸಬಹುದು ರುಚಿಕರವಾದ ಸಬ್ಬಕ್ಕಿ ಹಪ್ಪಳ
slurrp
ಮುಂದಿನ ಸ್ಟೋರಿ ಕ್ಲಿಕ್ ಮಾಡಿ