ಅರೇರೆ.. ಮಹಾರಾಣಿಯ ಗತ್ತಿನಲ್ಲಿ ಸಾನ್ಯಾ ಅಯ್ಯರ್, ಇಲ್ಲಿದೆ ಸಾಕ್ಷಿ

By Manjunath B Kotagunasi
May 03, 2024

Hindustan Times
Kannada

ಸೀರಿಯಲ್‌, ಬಿಗ್‌ಬಾಸ್‌ ಬಳಿಕ ಚಂದನವನಕ್ಕೂ ಎಂಟ್ರಿಕೊಟ್ಟಿದ್ದಾರೆ

ಇತ್ತ  ಸೋಷಿಯಲ್‌ ಮೀಡಿಯಾದಲ್ಲೂ ಸಾನ್ಯಾ ಸದಾ ಸಕ್ರಿಯರು

ಸಾಲು ಸಾಲು ಫೋಟೋ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ ಈ ನಟಿ

ಈಗ ಕಲರ್‌ಫುಲ್‌ ಉಡುಗೆಯಲ್ಲಿ ಮಿಂಚಿದ್ದಾರೆ ಸಾನ್ಯಾ ಅಯ್ಯರ್

ರಾಯಲ್‌ ಲೆಹೆಂಗಾದಲ್ಲಿನ ಫೋಟೋಗಳನ್ನು ಶೇರ್‌ ಮಾಡಿದ್ದಾರೆ

ವಿಶೇಷ ವಿನ್ಯಾಸದ ಉಡುಪಿನಲ್ಲಿ ಸಾನ್ಯಾ ಗೊಂಬೆಯಂತೆ ಕಂಗೊಳಿಸಿದ್ದಾರೆ

ಈ ಕನ್ನಡ ನಟಿ ಯಾರೆಂದು ಗುರುತಿಸಿ