ಸಂಗೀತ ಭಟ್‌ ಹೊಸ ಲುಕ್‌ ಬೆಂಕಿ  ಅಂದ್ರು ಫ್ಯಾನ್ಸ್‌

By Praveen Chandra B
May 13, 2024

Hindustan Times
Kannada

ಕನ್ನಡ ನಟಿ ಸಂಗೀತ ಭಟ್‌ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಕಿರುತೆರೆಯಲ್ಲಿ ಹಲವು ಸೀರಿಯಲ್‌ಗಳಲ್ಲಿ ನಟಿಸಿದ ಇವರು ಬಳಿಕ ಸಿನಿಮಾ ಜಗತ್ತಿಗೆ ಎಂಟ್ರಿ ನೀಡಿದ್ದರು.

ಪಂಜರದ ಗಿಳಿ, ಭಾಗ್ಯವಂತರು, ಚಂದ್ರಚಕೋರಿ ಸೀರಿಯಲ್‌ಗಳಲ್ಲಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. 

ಪ್ರೀತಿ ಗೀತಿ ಇತ್ಯಾದಿ ಸಿನಿಮಾದ ಮೂಲಕ ಚಂದನವನ ಪ್ರವೇಶಿಸಿದರು. 

ಎರಡನೇ ಸಲ ಚಿತ್ರದ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡರು. 

 ತೆಲುಗು ಮತ್ತು ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ.

ಮಾಮು ಟೀ ಅಂಗಡಿ, ಕಾಕಿ: ಸೌಂಡ್‌ ಆಫ್‌ ವಾರ್ನಿಂಗ್‌ ಇವರು ನಟಿಸಿದ ತೆಲುಗು ಸಿನಿಮಾಗಳು

ಆರಂಭೆ ಅಟ್ಟಗಸಾಂ, ಅರಬತಿನ್‌ ಆರಿಕುರಿ ಮುಂತಾದ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅಸಲಿ, ನಕಲಿ ಬಾದಾಮಿಯನ್ನು ಗುರುತಿಸುವುದು ಹೇಗೆ?