ಕನ್ನಡ ನಟಿ ಸಂಜನಾ ಆನಂದ್‌ ಸಖತ್‌ ಫೋಟೋಗಳು 

By Praveen Chandra B
Apr 28, 2024

Hindustan Times
Kannada

ಕನ್ನಡ ನಟಿ ಸಂಜನಾ ಆನಂದ್‌ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

 ನೇತ್ರ ಮೇಕ್‌ಓವರ್‌ ಕೇಶವಿನ್ಯಾಸ

ಸ್ಟೈಲ್‌ ಬೈ ಐಶ್ವರ್ಯಾ ಸ್ಟೈಲ್‌, ಜುವೆಲ್ಲರಿ ಅಂತೆಗ್ರ ಡೈರೀಸ್‌ ನೆರವಿನಿಂದ 

ಈ ಫೋಟೋಶೂಟ್‌ ಮಾಡಿದ್ದಾರೆ. 

ಕೆಮಿಸ್ಟ್ರಿ ಆಫ್‌ ಕರಿಯರ್‌ ಮೂಲಕ ಇವರು ಕನ್ನಡ ಸಿನಿಜಗತ್ತು ಪ್ರವೇಶಿಸಿದ್ದರು.

ಸಲಗ, ಶುಕ್ರಿಯಾ, ವಿಂಡೋಸೀಟ್‌ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಫುಲ್‌ ಬಾಟಲ್‌ ಇತ್ಯಾದಿ ಕೆಲವು ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 

ಕನ್ನಡದಲ್ಲಿ ಸೂತ್ರದಾರಿ ಚಿತ್ರದಲ್ಲಿ ನಟಿಸಿದ್ದಾರೆ.

ರಾಯಲ್‌, ಹಯಗ್ರಿವ ಚಿತ್ರದಲ್ಲೂ ನಟಿಸಿದ್ದಾರೆ. 

ಮುಧೋಳ್‌ ಇವರ ಮುಂಬರುವ ಸಿನಿಮಾ. 

ತವರು ರಾಜ್ಯ ಗುಜರಾತ್‌ನಲ್ಲಿ ಅಲ್ಲಿನ ಪೇಟಾದಲ್ಲಿ ಮಿಂಚಿದ ಮೋದಿ