ಬಿಗಿ ಉಡುಗೆಯಲ್ಲಿ ನಿಗಿ ಕೆಂಡದಂತೆ ಕಂಡ ಸಿರಿ ರವಿಕುಮಾರ್‌

By Praveen Chandra B
Feb 25, 2024

Hindustan Times
Kannada

ಸಿರಿ ರವಿಕುಮಾರ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹೊಸ ಫೋಟೋ

ಇವರು ಪ್ರತಿಭಾನ್ವಿತ ನಟಿ, ರೂಪದರ್ಶಿ ಮತ್ತು ಆರ್‌ಜೆ.

ಪೂರ್ಣ ಹೆಸರು ರಮ್ಯಾ ಸಿರಿ ರವಿಕುಮಾರ್‌

ಇತ್ತೀಚೆಗೆ ಸ್ವಾತಿ ಮುತ್ತಿನ ಹನಿಯೇ ಸಿನಿಮಾದಲ್ಲಿ ನಟಿಸಿದ್ದರು.

2019ರಲ್ಲಿ ಕವಲುದಾರಿ ಸಿನಿಮಾದಲ್ಲಿ ನಟಿಸಿದ್ದರು.

ರಕ್ಷಿತ್‌ ಶೆಟ್ಟಿ  ನಿರ್ಮಾಣದ ಸಕುಟುಂಬ ಸಮೇತ ಚಿತ್ರದಲ್ಲೂ ನಟಿಸಿದ್ದರು.

ಹೋಪ್‌ ಎಂಬ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. 

ಕುಸಿಯುತ್ತಿದೆ ರಾಜಕಾರಣ:  ಮಹಿಳೆಯರ ಬಗ್ಗೆ ಹಗುರ ಮಾತು