ವಿಚಿತ್ರ ಉಡುಗೆಯಲ್ಲಿ ತುಪ್ಪದ ಹುಡುಗಿ ರಾಗಿಣಿ ಪೋಸ್‌

By Manjunath B Kotagunasi
May 09, 2024

Hindustan Times
Kannada

ನಟಿ ರಾಗಿಣಿ ದ್ವಿವೇದಿ ಹೊಸ ಅವತಾರದಲ್ಲಿ ಎದುರಾಗಿದ್ದಾರೆ

ಬಿಳಿ ವರ್ಣದ ವಿಚಿತ್ರ ಕಾಸ್ಟೂಮ್‌ನಲ್ಲಿ ಮಿಂಚಿದ್ದಾರೆ

ಸೋಷಿಯಲ್‌ ಮೀಡಿಯಾದಲ್ಲಿ ನಟಿ ರಾಗಿಣಿ ಸದಾ ಆಕ್ಟಿವ್‌

ಸಾಂಪ್ರದಾಯಿಕ, ಮಾಡರ್ನ್‌ ಲುಕ್‌ನಲ್ಲೂ ಮಿನುಗುತ್ತಿರುತ್ತಾರೆ

ಈಗ ಬಿಳಿ ವರ್ಣದ ಪೂರ್ತಿ ರಂಧ್ರವುಳ್ಳ ದಿರಿಸಿನಲ್ಲಿ ಎದುರಾಗಿದ್ದಾರೆ

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್