ಶ್ವೇತವಸ್ತ್ರದಲ್ಲಿ ಸ್ಯಾಂಡಲ್‌ವುಡ್‌ನ ಹೊಸ ಕ್ರಶ್‌

By Praveen Chandra B
Apr 21, 2024

Hindustan Times
Kannada

ಸಂಜನಾ ಆನಂದ್‌ ಸಮ್ಮೋಹಕ ಫೋಟೋಗಳು

ಕನ್ನಡ ನಟಿ ಸಂಜನಾ ಆನಂದ್‌ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಬಿಳಿ ಬಣ್ಣದ ಉಡುಗೆಯಲ್ಲಿ ಮೋಹಕವಾಗಿ ಕಾಣಿಸುತ್ತಿದ್ದಾರೆ.

ಕೆಮಿಸ್ಟ್ರಿ ಆಫ್‌ ಕರಿಯಪ್ಪ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಸಂಜನಾ ಎಂಟ್ರಿ ನೀಡಿದ್ದರು.

ಇದಾದ ಬಳಿಕ ಸಲಗ, ಕುಷ್ಕಾ, ಶುಕ್ರಿಯಾ, ವಿಂಡೋ ಸೀಟ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿದರು.

ನೇನು ಮೀಕು ಬಾಗ ಕವಲ್ಸಿನವದಿನಿ ಎಂಬ ತೆಲುಗು ಸಿನಿಮಾದಲ್ಲೂ ನಟಿಸಿದ್ದರು

ಫುಲ್‌ ಬಾಟಲ್‌ ಎಂಬ ತೆಲುಗು ಚಿತ್ರದಲ್ಲಿ ಟಾಲಿವುಡ್‌ನಲ್ಲಿ ಮಿಂಚಿದ್ದಾರೆ.

ಸೂತ್ರದಾರಿ, ರಾಯಲ್‌ , ಹಯಗ್ರಿವ ಚಿತ್ರದಲ್ಲಿ ನಟಿಸಿದ್ದಾರೆ.

ಮುಧೋಲ್‌, ಕ್ಷತ್ರೀಯಾ, ಮಳೆಬಿಲ್ಲು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಈ ಕನ್ನಡ ನಟಿ ಯಾರೆಂದು ಗುರುತಿಸಿ