ಮೈಸೂರು ಸಮೀಪದ ಹಾಲಾಳಲ್ಲಿ ರೂಪುಗೊಂಡಿದ ವಿಷ್ಣು ಸ್ಮಾರಕ

By Umesha Bhatta P H
Sep 18, 2024

Hindustan Times
Kannada

ಮೈಸೂರಿನಿಂದ ಎಚ್‌ಡಿಕೋಟೆ ರಸ್ತೆ ಮಾರ್ಗವಾಗಿ ಹೋಗಬಹುದು

2.75 ಎಕರೆ ಪ್ರದೇಶದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ 

ವಿಷ್ಣು ಸಿನಿಮಾದಲ್ಲಿನ ಪ್ರಶಸ್ತಿಗಳೂ ಸ್ಮಾರಕದ ಮ್ಯೂಸಿಯಂನಲ್ಲಿದೆ

ಖ್ಯಾತ ಕಲಾವಿದ ಅರುಣ್‌ ಯೋಗಿರಾಜ್‌ ವಿಷ್ಣು ಪ್ರತಿಮೆ ರೂಪಿಸಿದ್ದಾರೆ

ನಿರ್ವಹಣೆ ಕೊರತೆಯೂ ಸ್ಮಾರಕವನ್ನು ಕಾಡುತ್ತಿದೆ

ಪ್ರಚಾರದ ಕೊರತೆಯಿಂದ ಹೆಚ್ಚು ಜನ ಇಲ್ಲಿಗೆ ಬರಲಾಗುತ್ತಿಲ್ಲ

2023 ರ ಜನವರಿಯಲ್ಲಿ  ಸ್ಮಾರಕ 11 ಕೋಟಿ ರೂ. ವೆಚ್ಚದಲ್ಲಿ ಉದ್ಘಾಟನೆಗೊಂಡಿದೆ

 600ಕ್ಕೂ ಹೆಚ್ಚು ಫೋಟೋಗಳು, ವಿಷ್ಣು ಬಳಸುತ್ತಿದ್ದ ಕಾರು, ವಸ್ತುಗಳು, ಬಟ್ಟೆ ಇಲ್ಲಿವೆ

ನಟಿ ಭಾರತಿ ವಿಷ್ಣುವರ್ಧನ್‌ ಒತ್ತಾಸೆಯೂ ಇದರ ಹಿಂದೆ ಇದೆ

ವಿಷ್ಣು ಅಭಿಯನದ ಚಿತ್ರಗಳು ಸ್ಮಾರಕದಲ್ಲಿ ಗಮನ ಸೆಳಯುತ್ತವೆ

ಕನ್ನಡ ಬಿಗ್‌ ಬಾಸ್‌ನಲ್ಲಿ ಗೆದ್ದವರು, ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವರು