ಬಿಗ್‌ಬಾಸ್‌ ಕನ್ನಡದ ಮಾಜಿ ಸ್ಪರ್ಧಿ ಶ್ರುತಿ ಪ್ರಕಾಶ್‌ ಈಗ ಹಿಂದಿಯಲ್ಲಿ ಬಿಝಿ

By Praveen Chandra B
Mar 17, 2024

Hindustan Times
Kannada

ಇವರು ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲೂ ಫೇಮಸ್‌

ಬಿಗ್‌ಬಾಸ್‌ ಕನ್ನಡ ಸೀಸನ್‌ 5ರಲ್ಲಿ ನಟಿ ಶ್ರುತಿ  ಪ್ರಕಾಶ್‌ ಭಾಗವಹಿಸಿದ್ದರು.

ಇವರೀಗ ಹಂಟೆಡ್‌ 2 ಚಿತ್ರಿಕರಣದಲ್ಲಿ ಬಿಝಿಯಾಗಿದ್ದಾರೆ.

ಇವರು ಕನ್ನಡ ಮತ್ತು ಹಿಂದಿ ಕಿರುತೆರೆಯ ಜನಪ್ರಿಯ ನಟಿ.

ಬೆಳಗಾವಿ ಮೂಲದ ಇವರು ಗಾಯಕಿಯೂ ಹೌದು.

ಕ್ಲೋಸ್-ಅಪ್' ವೆಬ್‌ಸಿಂಗರ್ ಸ್ಪರ್ಧೆಯಲ್ಲಿ ಸೆಮಿ ಫೈನಲ್‌ವರೆಗೂ ಹೋಗಿದ್ದರು. 

ಲಂಡನ್‌ನಲ್ಲಿ ಲಂಬೋದರ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದರು. 

ಲಂಡನ್‌ನಲ್ಲಿ ಲಂಬೋದರ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದರು. 

ಕಸ್ತೂರಿ ಮಹಲ್, ಕಡಲ ತೀರದ ಭಾರ್ಗವ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಜೀವನೋತ್ಸಾಹ, ಭರವಸೆ ಉಕ್ಕಿಸುವ ಟಾಪ್‌ 7 ಸಿನಿಮಾಗಳಿವು