ನೋ ಮೇಕಪ್‌, ನೋ ಫಿಲ್ಟರ್‌; ಇವು ಮೇಘಾ ಶೆಟ್ಟಿ ಅಸಲಿ ಫೋಟೋಸ್‌

By Manjunath B Kotagunasi
May 01, 2024

Hindustan Times
Kannada

ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ ಮೇಘಾ

ಒಂದಾದ ಮೇಲೊಂದರಂತೆ ಫೋಟೋ ಹಂಚಿಕೊಳ್ಳುತ್ತಲೇ ಇರ್ತಾರೆ

ಗ್ಲಾಮರಸ್‌ ಫೋಟೋಸ್‌ಗೂ ಸೈ, ಸಾಂಪ್ರದಾಯಿಕ ಉಡುಗೆಗೂ ಜೈ

ಜೊತೆ ಜೊತೆಯಲಿ ಸೀರಿಯಲ್‌ನಿಂದ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ ಮೇಘಾ

ಅದಾದ ಬಳಿಕ ಹಲವು ಸಿನಿಮಾಗಳಲ್ಲೂ ಈ ನಟಿ ಬಣ್ಣ ಹಚ್ಚಿದ್ದಾರೆ

ಕಿರುತೆರೆ ಬದಿಗಿರಿಸಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ತವಕದಲ್ಲಿದ್ದಾರೆ

ಈ ನಡುವೆ ನೋ ಮೇಕಪ್‌, ನೋ ಫಿಲ್ಟರ್‌ ಫೋಟೋ ಹಂಚಿಕೊಂಡಿದ್ದಾರೆ

ನೋ ಮೇಕಪ್‌, ನೋ ಫಿಲ್ಟರ್‌, ಇದು ನಾನೇ ಎಂದಿದ್ದಾರೆ ಮೇಘಾ

ಮಕ್ಕಳಿಗೆ ಚಿಕನ್ ತಿನ್ನಿಸುವ ಅಭ್ಯಾಸ ಇದ್ರೆ ಈ ವಿಚಾರ ತಿಳಿದಿರಲಿ

Image Source From unsplash