ಕೆನೆ ಬಣ್ಣದ ಸೀರೆಯಲ್ಲಿ ಮೇಘಾ ಶೆಟ್ಟಿ ಮನಮೋಹಕ

By Manjunath B Kotagunasi
Mar 10, 2024

Hindustan Times
Kannada

ಕಿರುತೆರೆಯಲ್ಲಿ ಎಲ್ಲರ ಅಚ್ಚುಮೆಚ್ಚಾಗಿದ್ದರು ಮೇಘಾ

ಸೀರಿಯಲ್‌ ಬಳಿಕ ಈಗ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ

ಇತ್ತ ಸೋಷಿಯಲ್‌ ಮೀಡಿಯಾದಲ್ಲಿ ಮೇಘಾ ಸಕ್ರಿಯರು

ಹೊಸ ಹೊಸ ಫೋಟೋಗಳ ಮೂಲಕ ಎದುರಾಗುತ್ತಿರುತ್ತಾರೆ

ಈಗ ಹೊಸ ಬಗೆಯ ಸೀರೆಯಲ್ಲಿ ಮೇಘಾ ಎಂಟ್ರಿಯಾಗಿದ್ದಾರೆ

ಕೆನೆ ಬಣ್ಣದ ಸೀರೆ ಧರಿಸಿ ಫೋಟೋಗಳಿಗೆ ಪೋಸ್‌ ಕೊಟ್ಟಿದ್ದಾರೆ

ನಟಿಯ ಫೋಟೋಗಳಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ

ಅಪ್ಸರೆ, ಬೆಳದಿಂಗಳ ಬಾಲೆ ಎಂದೆಲ್ಲ ಕಾಂಪ್ಲಿಮೆಂಟ್‌ ನೀಡುತ್ತಿದ್ದಾರೆ

ಇನ್ನು ಕೆಲವರು ಸ್ವರ್ಗದಿಂದ ಧರೆಗಿಳಿದು ಬಂದ ದೇವತೆ ಎನ್ನುತ್ತಿದ್ದಾರೆ  

ಕುಟ್ಟು ದೋಸೆ ತಯಾರಿಸುವ ವಿಧಾನ