ಕಡುಗೆಂಪು ಬ್ರಾ ಧರಿಸಿ ಮಾದಕ‌ ಭಂಗಿಯಲ್ಲಿ ಪೋಸ್‌ ನೀಡಿದ ಸಂಗೀತಾ ಭಟ್!

By Manjunath B Kotagunasi
Mar 21, 2024

Hindustan Times
Kannada

ಸುದರ್ಶನ್‌ ರಂಗಪ್ರಸಾದ್‌ ಪತ್ನಿ ಸಂಗೀತಾ ಭಟ್‌ ಸದ್ಯ ಹಾಟ್‌ ಸೆನ್ಸೆಷನ್‌ ಆಗಹೊರಟಿದ್ದಾರೆ. 

ಸಿನಿಮಾಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ ನಟಿ ಸಂಗೀತಾ

ಆದರೆ, ಜಾಲತಾಣದಲ್ಲಿ ಸಖತ್‌ ಆಕ್ಟಿವ್‌ ಆಗಿದ್ದಾರೆ ನಟಿ ಸಂಗೀತಾ 

ಅದರಲ್ಲೂ ಬೋಲ್ಡ್‌ ಭಂಗಿಯ ಫೋಟೋಗಳನ್ನೇ ಶೇರ್‌ ಮಾಡುತ್ತಿದ್ದಾರೆ ಈ ನಟಿ. 

ಒಂದಾದ ಮೇಲೊಂದರಂತೆ ಬಗೆಬಗೆ ಫೋಟೋಶೂಟ್‌ ಮಾಡುತ್ತ ಗಮನಸೆಳೆಯುತ್ತಿದ್ದಾರೆ.

ಈಗ ಕಡುಗೆಂಪು ಬ್ರಾ ಧರಿಸಿ ಮಾದಕ ಭಂಗಿಯಲ್ಲಿ ಪೋಸ್‌ ನೀಡಿದ್ದಾರೆ ಸಂಗೀತಾ

ನಟಿಯ ಈ ಹೊಸ ಫೋಟೋಶೂಟ್‌ಗೆ ನೆಟ್ಟಿಗರು ಬಗೆಬಗೆ ಕಾಮೆಂಟ್‌ ಮಾಡುತ್ತಿದ್ದಾರೆ.

ಕಾಮೆಂಟ್‌ಗಳಿಗೆ ತಲೆ ಕೆಡಿಸಿಕೊಳ್ಳದೆ, ತಮಗಿಷ್ಟವಾದ ಫೋಟೋ ಹಂಚಿಕೊಳ್ಳುತ್ತಿದ್ದಾರೆ. 

ನೆಟ್ಟಿಗರು ಗಾರ್ಜಿಯಸ್‌, ಬ್ಯೂಟಿ ಕ್ವೀನ್‌, ಸೆಕ್ಸಿ ಎಂದೆಲ್ಲ ಕಾಮೆಂಟ್‌ ಹಾಕುತ್ತಿದ್ದಾರೆ. 

ಮುಂಬೈ ಇಂಡಿಯನ್ಸ್ ತಂಡದ ಗ್ಲಾಮರಸ್‌ ಮಾಲಕಿ