ಬಿಳಿ ರವಿಕೆ, ಕಡುಗೆಂಪು ಸೀರೆಯಲ್ಲಿ ಕಂಡ ಸಂಗೀತಾ ಭಟ್

By Manjunath B Kotagunasi
Aug 24, 2024

Hindustan Times
Kannada

ಜಾಲತಾಣದಲ್ಲಿ ನಟಿ ಸಂಗೀತಾ ಭಟ್‌ ಸದಾ ಸಕ್ರಿಯರು

ನಿತ್ಯ ಒಂದಿಲ್ಲೊಂದು ಫೋಟೋ ಗೊಂಚಲನ್ನು ಹಂಚಿಕೊಂಡಿರುತ್ತಾರೆ

ಹಾಟ್‌ ಅವತಾರಕ್ಕೂ ಸೈ, ಸಾಂಪ್ರದಾಯಿಕ ಲುಕ್‌ಗೂ ಸಂಗೀತಾ ಜೈ

ಇದೀಗ ಇದೇ ನಟಿ ಸೀರೆಯಲ್ಲಿ ಮತ್ತೆ ಹಾಟ್‌ ಅವತಾರ ತಾಳಿದ್ದಾರೆ

ಬಿಳಿ ರವಿಕೆ ಕೆಂಪು ವರ್ಣದ ಸೀರೆಯಲ್ಲಿ ಎದುರಾಗಿದ್ದಾರೆ ಸಂಗೀತಾ

ಏಣಿಯ ಮೇಲೆ ಕೂತು ಬೋಲ್ಡ್‌ ಭಂಗಿಯಲ್ಲಿ ಕಣ್ಮನ ಸೆಳೆದಿದ್ದಾರೆ

ಹೀಗೆ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಕಾಮೆಂಟ್‌ಗಳು ಹರಿದು ಬಂದಿವೆ

ಕೆಲವರು ಸೌಂದರ್ಯ ವರ್ಣಿಸಿದರೆ, ಇನ್ನು ಕೆಲವರು ಹಾರ್ಟ್‌ ಎಮೋಜಿ ಹಾಕಿದ್ದಾರೆ

ಇದರಾಚೆಗೆ ಕೆಲವರು ಮಕ್ಕಳು ಯಾವಾಗ ಎಂದೂ ಪ್ರಶ್ನೆ ಮಾಡಿದ್ದಾರೆ

ಅಡುಗೆ ಮಾಡುವವರಿಗೆ ಈ ಟ್ರಿಕ್ಸ್ ಗೊತ್ತಿದ್ದರೆ ಆಹಾರದ ರುಚಿ ಎಂದಿಗೂ ಕೆಡೊಲ್ಲ