ನಡು ಪ್ರದರ್ಶಿಸಿ, ಸ್ಲಿಮ್‌ ಆದೆ ನೋಡಿ ಎನ್ನುತ್ತಿರಬಹುದೇ ಸಪ್ತಮಿ ಗೌಡ?

By Manjunath B Kotagunasi
Feb 23, 2024

Hindustan Times
Kannada

ಕಾಂತಾರ ಸಿನಿಮಾ ಮೂಲಕ ಹೆಚ್ಚು ಮುನ್ನೆಲೆಗೆ ಬಂದ ಈ ನಟಿಯೀಗ ಫುಲ್‌ ಬಿಜಿ

ಕಾಂತಾರ ಬಳಿಕ ಯುವ ಸಿನಿಮಾದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ ಈ ನಟಿ

ಮಾರ್ಚ್‌ ತಿಂಗಳಲ್ಲಿ ಯುವ ರಾಜ್‌ಕುಮಾರ್‌ ಜತೆಗಿನ ಈ ಸಿನಿಮಾ ರಿಲೀಸ್‌ ಆಗಲಿದೆ

ಜಾಲತಾಣದಲ್ಲೂ ಸದಾ ಸಕ್ರಿಯರಾಗಿ ಸದಾ ಪೋಟೋ ಹಂಚಿಕೊಳ್ಳುತ್ತಿರುತ್ತಾರೆ

ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್‌ ಮಾಡಿದ್ದಾರೆ ಸಪ್ತಮಿ

ನಡು ಕಾಣುವ ರೀತಿಯಲ್ಲಿ ಬ್ಲಾಕ್‌ ಟಾಪ್‌ ಧರಿಸಿ ಫೋಟೋಕ್ಕೆ ಪೋಸ್‌ ನೀಡಿದ್ದಾರೆ

ಅಷ್ಟೇ ಅಲ್ಲ ತಮ್ಮ ಸಿಕ್ಸ್‌ ಪ್ಯಾಕ್‌  ಸಹ ಪ್ರದರ್ಶಿಸಿದ್ದಾರೆ ಸಪ್ತಮಿ 

ಫೋಟೋ ಶೇರ್‌ ಮಾಡ್ತಿದ್ದಂತೆ, ತುಂಬ ಸಣ್ಣ ಆಗ್ತಿದ್ದೀರಿ ಎಂದು ಕಾಮೆಂಟ್‌ ಹಾಕಿದ್ದಾರೆ

ಮೊಗ್ಬಟ್ಟು ಇಲ್ಲದೆ ನೀವು ಚೆನ್ನಾಗಿ ಕಾಣಿಸುವುದಿಲ್ಲ ಸಿಂಗಾರ ಸಿರಿಯೇ ಎಂದಿದ್ದಾರೆ

ಮುಂಬೈ ಇಂಡಿಯನ್ಸ್ ತಂಡದ ಗ್ಲಾಮರಸ್‌ ಮಾಲಕಿ