ಕಪ್ಪು ಸೀರೆಯಲ್ಲಿ ಮೇಘಾ ಶೆಟ್ಟಿ ಹಾಜರಿ; ದೃಷ್ಟಿ ತೆಗೆಯಲು ಹೊರಟ ಫ್ಯಾನ್ಸ್‌

By Manjunath B Kotagunasi
Feb 25, 2024

Hindustan Times
Kannada

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ ನಟಿ ಮೇಘಾ ಶೆಟ್ಟಿ

ಸಾಂಪ್ರದಾಯಿಕ ಲುಕ್‌ಗೂ ಸೈ, ಮಾಡರ್ನ್‌ ಲುಕ್‌ಗೂ ಜೈ ಎನ್ನುತ್ತಾರೆ ಮೇಘಾ

ಇದೀಗ ಅಪ್ಪಟ ಕನ್ನಡ ಮಣ್ಣಿನ ಮಗಳಂತೆ ಸೀರೆಯಲ್ಲಿ ಕಂಗೊಳಿಸಿದ್ದಾರೆ

ಕಪ್ಪು ವರ್ಣದ ಸೀರೆಯಲ್ಲಿ ಮೇಘಾ ಶೆಟ್ಟಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಹೀಗೆ ಫೋಟೋ ಶೇರ್‌ ಮಾಡಿದ್ದೇ ತಡ, ಫ್ಯಾನ್ಸ್‌ ವಲಯದಿಂದ ಮೆಚ್ಚುಗೆಯ ಸುರಿಮಳೆಗೆರೆದಿದೆ

ದೇವತೆ, ಗೊಂಬೆ, ಯಾರಾದರೂ ದೃಷ್ಟಿ ತೆಗೀರಪ್ಪ ಎಂದೆಲ್ಲ ಕಾಮೆಂಟ್‌ ಹಾಕುತ್ತಿದ್ದಾರೆ

ಈ ಥರ ಕೂದಲು ಮುಂದೆ ಬಿಡಬೇಡಿ ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟಂಗಾಗುತ್ತೆ ಎಂದು ಹೇಳ್ತಿದ್ದಾರೆ

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಇತ್ತೀಚೆಗಷ್ಟೇ ಕೈವ ಸಿನಿಮಾದಲ್ಲಿ ಮೇಘಾ ನಟಿಸಿದ್ದರು

ಆಫ್ಟರ್‌ ಆಪರೇಷನ್‌ ಲಂಡನ್‌ ಕೆಫೆ, ಚೀತಾ, ಗ್ರಾಮಾಯಣ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ

 ಪಿತೃಪಕ್ಷದಲ್ಲಿ ಈ 4 ತಪ್ಪುಗಳನ್ನು ಮಾಡಬೇಡಿ