ಚಾರು ಚಿನ್ನಮ್ಮ, ಎಷ್ಟು ಮುದ್ದಮ್ಮ; ಮೌನ ಗುಡ್ಡೆಮನೆ ಅಂದಕ್ಕೆ ಫ್ಯಾನ್ಸ್ ಬೆರಗು
By Praveen Chandra B
Aug 01, 2024
Hindustan Times
Kannada
ಮೌನ ಗುಡ್ಡೆಮನೆ ರಾಮಚಾರಿ ಸೀರಿಯಲ್‌ನಲ್ಲಿ ಚಾರುವಾಗಿ ಫೇಮಸ್.
ತನ್ನ ಫ್ರೆಂಡ್ ಮದುವೆಯಲ್ಲಿ ತೆಗೆದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಗೆಳತಿ ಮದುವೆಯಲ್ಲಿ ನಾನೇ ನಾನೇ ಚೀಫ್ ಲಾಫರ್ ಆಫೀಸರ್ ಆಗಿದ್ದೆ ಎಂದು ಮೌನ ಬರೆದುಕೊಂಡಿದ್ದಾರೆ.
ಈ ಫೋಟೋಗಳಿಗೆ ಚಾರು ಚಿನ್ನಮ್ಮ ಎಷ್ಟು ಚಂದ ಎಂದೆಲ್ಲ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
ವಿ ಶೇಪ್ ನೆಕ್ ಸ್ಲೀವ್ ಲೆಸ್ ಬ್ಲೌಸ್ ಮತ್ತು ಪ್ಲೇನ್ ಲಂಗದಲ್ಲಿ ಮೌನ ಮುದ್ದಾಗಿ ಕಾಣಿಸಿದ್ದಾರೆ.
2020ರಲ್ಲಿ ಮಿಸ್ ತುಳುನಾಡು ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಆಗಿದ್ದರು.
ರಾಮಚಾರಿ ನಟಿಯ ಈ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಸೀರಿಯಲ್ ಮಾತ್ರವಲ್ಲ ಕನ್ನಡ ಸಿನಿಮಾದಲ್ಲೂ ನಿಮಗೆ ಅವಕಾಶ ದೊರಕಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ