ಸ್ಟಾರ್‌ ಹೊಟೇಲ್‌ನಲ್ಲಿ ಅತ್ತೆಯ ಬರ್ತ್‌ಡೇ ಆಚರಿಸಿದ ನಟ ಉಪೇಂದ್ರ

By Manjunath B Kotagunasi
Feb 25, 2024

Hindustan Times
Kannada

ಯುಐ ಸಿನಿಮಾ ಕೆಲಸಗಳ ನಡುವೆ ಬರ್ತ್‌ಡೇ ಪಾರ್ಟಿ ಮಾಡಿದ್ದಾರೆ ಉಪ್ಪಿ

ಪ್ರಿಯಾಂಕಾ ಅವರ ಅಮ್ಮನ ಬರ್ತ್‌ಡೇ ಸೆಲೆಬ್ರೇಟ್‌ ಮಾಡಿದ್ದಾರೆ ಉಪೇಂದ್ರ

ಸ್ಟಾರ್‌ ಹೊಟೇಲ್‌ನಲ್ಲಿ ಕುಟುಂಬದವರೆಲ್ಲ ಸೇರಿ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ

ಅಂದಹಾಗೆ ಉಪೇಂದ್ರ ಮತ್ತು ಪ್ರಿಯಾಂಕಾ ಅವರದ್ದು ಲವ್‌ ಮ್ಯಾರೇಜ್‌

ಪ್ರಿಯಾಂಕಾ ಉಪೇಂದ್ರ ಮೂಲತಃ ಉತ್ತರ ಭಾರತದವರು

ಪ್ರೀತಿಯಲ್ಲಿ ಬಿದ್ದು 2003ರಲ್ಲಿ ಈ ಸ್ಟಾರ್‌ ಜೋಡಿ ವಿವಾಹವಾಗಿತ್ತು

ಈಗಲೂ ಹಲವು ಸಿನಿಮಾಗಳಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸುತ್ತಿದ್ದಾರೆ

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna