ಕಣ್ಮನ ಸೆಳೆಯುತ್ತಿವೆ ರಾಬರ್ಟ್‌ ನಾಯಕಿ ಆಶಾ ಭಟ್‌ ಹೊಸ ಫೋಟೋಗಳು

By Rakshitha Sowmya
Jun 02, 2023

Hindustan Times
Kannada

ವಿಡಿಯೋ ಕೂಡಾ ಹಂಚಿಕೊಂಡಿರುವ ಆಶಾ ಗೋವರ್ಧನ ಗಿರಿಧಾರ ಹಾಡಿಗೆ ನೃತ್ಯ ಮಾಡಿದ್ದಾರೆ

ನೀಲಿ ಸೀರೆ ಉಟ್ಟಿರುವ ಆಶಾ ಭಟ್ ಬಹಳ ಸುಂದರವಾಗಿ ಕಾಣುತ್ತಿದ್ದಾರೆ

ಆಶಾ ಭಟ್‌ ನಾಯಕಿಯಾಗಿ ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದಾರೆ 

2014ರಲ್ಲಿ ಮಿಸ್‌ ಸೂಪರ್‌ ನ್ಯಾಷನಲ್‌ ಕಿರೀಟ ಗೆದ್ದಿರುವುದಲ್ಲದೆ ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ

ಶಿವಮೊಗ್ಗದ ಭದ್ರಾವತಿಯವರಾದ ಆಶಾ ಭಟ್‌ ಮುಂಬೈನಲ್ಲಿ ಅಸ್ತ್ರ ಫೌಂಡೇಷನ್‌ ಎಂಬ ಎನ್‌ಜಿಒ ನಡೆಸುತ್ತಿದ್ದಾರೆ

ಹಿಂದಿಯ ಜಂಗ್ಲಿ, ಕನ್ನಡದ ರಾಬರ್ಟ್‌, ತೆಲುಗಿನ ಓರಿ ದೇವುಡ ಸಿನಿಮಾಗಳಲ್ಲಿ ಆಶಾ ಭಟ್‌ ನಟಿಸಿದ್ದಾರೆ

ಭಾರತದಲ್ಲಿ ಸೇವೆಗೆ ಸಿದ್ಧವಾಗುತ್ತಿರುವ ಅದ್ಭುತ ರೈಲ್ವೆ ಸೇತುವೆಗಳಿವು