ಹಾಟ್ ಅವತಾರದಲ್ಲಿ ಚೈತ್ರಾ ಜೆ ಆಚಾರ್; ಇದು ಅವಳ ಮೂಡ್, ಅವಳ ಸೌಂದರ್ಯ
chaithra.j.achar instagram
By Praveen Chandra B
Mar 12, 2024
Hindustan Times
Kannada
ಚೈತ್ರಾ ಜೆ ಆಚಾರ್ ಅವರು ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
chaithra.j.achar instagram
ಅವಳ ಮನಸ್ಥಿತಿ/ಮೂಡ್, ಅವಳ ಸಾರ/ಎಸೆನ್ಸ್, ಅವಳ ಸೌಂದರ್ಯ...
chaithra.j.achar instagram
...ಅವಳ ಅಪಕ್ವತೆ, ಅವಳು... ಎಂದು ಈ ಫೋಟೋಗಳಿಗೆ ಕ್ಯಾಪ್ಷನ್ ನೀಡಿದ್ದಾರೆ.
chaithra.j.achar instagram
ಚೈತ್ರಾ ಜೆ ಆಚಾರ್ ಫೋಟೋವನ್ನು ಅಂಜನ್ ಕುಮಾರನ್ ಕ್ಲಿಕ್ಕಿಸಿದ್ದಾರೆ.
chaithra.j.achar instagram
ಇತ್ತೀಚೆಗೆ ಚೈತ್ರಾ ನಟನೆಯ ಬ್ಲಿಂಕ್ ಸಿನಿಮಾ ಬಿಡುಗಡೆಯಾಗಿತ್ತು.
chaithra.j.achar instagram
ಸಪ್ತ ಸಾಗರದಾಚೆ ಎಲ್ಲೋ ಸೈಡ್‌ಬಿಯಲ್ಲಿ ಸುರಭಿಯಾಗಿ ನಟಿಸಿದ್ದರು.ಪಟ್ಟ ಅಲಂಕರಿಸಿತು.
ಮಹಿರಾ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದರು.
ಗಿಲ್ಕಿ, ಟೋಬಿಯಂತಹ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇವರು ಅತ್ಯುತ್ತಮ ಗಾಯಕಿ ಕೂಡ.
ಸೋಜುಗದ ಸೂಜು ಮಲ್ಲಿಗೆಯಂತಹ ಹಲವು ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಸ್ಯಾಂಡಲ್‌ವುಡ್‌ನ ಭರವಸೆಯ ನಟಿಯಾಗಿ ಚೈತ್ರಾ ಜೆ ಆಚಾರ್ ಗಮನ ಸೆಳೆಯುತ್ತಿದ್ದಾರೆ.
chaithra.j.achar Instagram
ಬಾಸಿಂಗ ತೊಟ್ಟ ಶ್ರಾವಣಿ; ಮದುಮಗಳ ಅಂದಕ್ಕೆ ಮನಸೋತ ವೀಕ್ಷಕರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ