ಬೊಮ್ಮರಿಲ್ಲು ಚೆಲುವೆಯ ಟ್ರೆಡಿಷನಲ್‌ ಲುಕ್‌

By Rakshitha Sowmya
Sep 13, 2024

Hindustan Times
Kannada

ಹಿಂದಿ ಚಿತ್ರರಂಗದ ಖ್ಯಾತ ನಟಿಯರಲ್ಲಿ ಜೆನಿಲಿಯಾ ಡಿಸೋಜಾ ಕೂಡಾ ಒಬ್ಬರು

ಜೆನಿಲಿಯಾ, ಹೆಚ್ಚಾಗಿ ವೆಸ್ಟರ್ನ್‌ ಲುಕ್‌ನಲ್ಲೇ ಕಾಣಿಸಿಕೊಳ್ಳುತ್ತಾರೆ

ಇತ್ತೀಚೆಗೆ ಸಿಲ್ಕ್‌ ಸೀರೆ ಧರಿಸಿರುವ ಫೋಟೋಗಳನ್ನು ಜೆನಿಲಿಯಾ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಸೀರೆ, ತುರುಬು, ಹೂ, ದೊಡ್ಡ ಬೊಟ್ಟು ಜೆನಿಲಿಯಾ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ

ಸೀರೆಗೆ ಒಪ್ಪುವ ನೆಕ್ಲೇಸ್‌, ಕಿವಿಯೋಲೆ ಕೂಡಾ ಈ ಚೆಲುವೆಯ ಸೌಂದರ್ಯವನ್ನು ಹೆಚ್ಚಿಸಿದೆ

ಜೆನಿಲಿಯಾ ತೆಲುಗು, ತಮಿಳು, ಮಲಯಾಳಂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ

ಕನ್ನಡದಲ್ಲಿ ಸತ್ಯ ಇನ್‌ ಲವ್‌ ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ಜೊತೆ ನಾಯಕಿಯಾಗಿ ಅಭಿನಯಿಸಿದ್ದಾರೆ

ಬಹಳ ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ಬಂದಿರುವ ಜೆನಿಲಿಯಾ ಜ್ಯೂನಿಯರ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ

ಜೆನಿಲಿಯಾ, ರಿತೇಶ್‌ ದೇಶ್‌ಮುಖ್‌ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ

ತೆರಿಗೆ ಉಳಿತಾಯ + ಲಾಭದಾಯಕ ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್‌ಗಳಿವು 

Pexel