ನಟಿ ಜ್ಯೋತಿ ಪೂರ್ವಜ್‌ ಚಿತ್ರಲಹರಿ, ಒಂದಕ್ಕಿಂತ ಒಂದು ಸೂಪರ್‌ ಕಣ್ರೀ

By Praveen Chandra B
May 19, 2024

Hindustan Times
Kannada

ಕಿರುತೆರೆ ನಟಿ ಜ್ಯೋತಿ ರೈ ಇನ್‌ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಹಂಚಿಕೊಂಡ ಫೋಟೋಗಳಿವು.

ಕನ್ನಡದ ಹಲವು ಸೀರಿಯಲ್‌ಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ.

ಇತ್ತೀಚೆಗೆ ಅಶ್ಲೀಲ ವಿಡಿಯೋಗಳು ವೈರಲ್‌ ಆಗಿದ್ದು, ಅದು ಜ್ಯೋತಿ ರೈದು ಎಂದು ಪ್ರಚಾರ ಪಡೆದಿತ್ತು.

ಜ್ಯೋತಿ ಪೂರ್ವಜ್‌ ಇನ್ನಷ್ಟು ಫೋಟೋಗಳು ಮುಂದೆ ಇವೆ ನೋಡಿ

ಇದು ಮಾರ್ಫ್‌ ಮಾಡಿರುವ ವಿಡಿಯೋಗಳು ಎಂದು ಬಳಿಕ ಹೇಳಲಾಯಿತು.

ಇದೇ ಸಮಯದಲ್ಲಿ ಪದ್ಮಶ್ರೀ ಪುರಸ್ಕೃತ ಕಲಾವಿದರೊಬ್ಬರಿಗೆ 50 ಸಾವಿರ ನೆರವು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು.

ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಜ್ಯೋತಿ ರೈ ಚಿರಪರಿಚಿತ ಹೆಸರು.

ಜೋಗುಳ ಕನ್ಯಾದಾನ, ಕಸ್ತೂರಿ ನಿವಾಸ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.

ಗೆಜ್ಜೆಪೂಜೆ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.

ಇವರು ಸುಕು ಪೂರ್ವಾಜ್‌ ಅವರನ್ನು ವಿವಾಹವಾಗಿದ್ದರು.

ಪ್ರತಿದಿನಿ ಬೆಳಗ್ಗೆ ನೆನೆಸಿಟ್ಟ ಧನಿಯಾ ನೀರು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳಿವು