ಕನ್ನಡದ ಸೂರ್ಯಕಾಂತಿ ಧಾರಾವಾಹಿ ಮೂಲಕ ಕರಿಯರ್ ಆರಂಭಿಸಿದ ನಟಿ ರಚಿತ ಮಹಾಲಕ್ಷ್ಮಿ ಈಗ ತಮಿಳು ಕಿರುತೆರೆ, ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆಗ್ಗಾಗ್ಗೆ ಹೊಸ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ರಚಿತ, ಇತ್ತೀಚೆಗೆ ಸೀರೆಯಲ್ಲಿ ಹೊಸ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.