ದರ್ಶನ್‌ ಪ್ರಕರಣ, ಯಾಕಪ್ಪ ಹಿಂಗಾಯ್ತು ಎಂದ ಶಿವಣ್ಣ

By Praveen Chandra B
Jun 30, 2024

Hindustan Times
Kannada

ಇದೇ ಮೊದಲ ಬಾರಿಗೆ ದರ್ಶನ್‌ ಬಂಧನ ಕುರಿತು ಶಿವರಾಜ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

freepik

ಈಗ ಏನೂ ಮಾಡಲು ಆಗುವುದಿಲ್ಲ. ಹಣೆಬರಹ ಎನ್ನುವುದು ಇರುತ್ತದೆ. ಫೇಟ್‌ ಎನ್ನುವುದು ಬಂದಾಗ ಏನೂ ಮಾಡಲಾಗದು. 

ನಾವು ಏನು ಮಾಡಲು ಹೋಗುವಾಗಲೂ ನಾವು ಮಾಡುತ್ತಿರುವುದು ಸರಿಯಾ ಎಂದು ಯೋಚಿಸಬೇಕು. 

Instagram

ಈ ಘಟನೆಯಿಂದ ರೇಣುಕಾಸ್ವಾಮಿ ಮತ್ತು ದರ್ಶನ್‌ ಕುಟುಂಬಕ್ಕೂ ಇಬ್ಬರಿಗೂ ನೋವಾಗಿದೆ. 

ದರ್ಶನ್‌ ಮಗನನ್ನು ನೋಡಿ ಬೇಸರವಾಗುತ್ತದೆ. ನಾವು ಎಲ್ಲವನ್ನೂ ಎದುರಿಸಬೇಕು. 

Instagram

ಈಗ ತನಿಖೆ ನಡೆಯುತ್ತಿದೆ. ನ್ಯಾಯ ತೀರ್ಮಾನಕ್ಕೆ ನಾವೆಲ್ಲರೂ ಕಾಯೋಣ. 

. ಏನಾಗಬೇಕೋ ಅದು ಸಂಭವಿಸುತ್ತದೆ. ಈ ಬಗ್ಗೆ ನಾನು ಹೆಚ್ಚಿನದ್ದನ್ನು ಹೇಳಲು ಬಯಸುವುದಿಲ್ಲ. ಎಲ್ಲವೂ ಹಣೆಬರಹ.

Instagram

ಎಂದು ನಿರ್ಮಾಪಕರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಶಿವಣ್ಣ ಈ ಪ್ರತಿಕ್ರಿಯೆ ನೀಡಿದ್ದಾರೆ.

JOBS: ಜುಲೈ ಮುಗಿಯುವುದರೊಳಗೆ ಅಪ್ಲೈ ಮಾಡಿ, ಇಲ್ಲಿವೆ ಉದ್ಯೋಗಾವಕಾಶ 

Unsplash