ಅರ್ಜುನ ಸರ್ಜಾ ಐದು ದಶಕಕ್ಕೂ ಮಿಗಿಲಾಗಿ ಕನ್ನಡ ಸಿನೆಮಾಗಳು ಮಾತ್ರವಲ್ಲದೇ ತಮಿಳು, ತೆಲುಗಿನಲ್ಲೂ ಅಭಿನಯಿಸಿದ್ದಾರೆ. ಕನ್ನಡಿಗರೇ ಆದ ಅರ್ಜುನ್ ಅವರ ಜನುಮ ದಿನ ಆಗಸ್ಟ್ 15. ಅವರು ಅಭಿನಯದ ಕನ್ನಡ ಟಾಪ್ 10 ಚಿತ್ರಗಳ ಪಟ್ಟಿ ಇಲ್ಲಿದೆ.