ಡಾರ್ಲಿಂಗ್ ನಭಾ ನಟೇಶ್‌ಗೆ ಈಗ ವಯಸ್ಸೆಷ್ಟು, ವಿದ್ಯಾರ್ಹತೆ ಏನು?
By Manjunath B Kotagunasi
Jul 20, 2024
Hindustan Times
Kannada
ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಪರಭಾಷೆಗಳಲ್ಲಿ ನಭಾ ಬಿಜಿ
ಅದರಲ್ಲೂ ಪಕ್ಕದ ಟಾಲಿವುಡ್‌ನಲ್ಲಿ ನಭಾ ನಟೇಶ್ ಹೆಚ್ಚು ಜನಪ್ರಿಯ
ಇದೀಗ ಇದೇ ನಟಿ ಡಾರ್ಲಿಂಗ್ ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ್ದಾರೆ
ಎಲ್ಲೆಡೆ ಮೆಚ್ಚುಗೆ ಪಡೆದುಕೊಂಡಿದೆ ತೆಲುಗಿನ ಡಾರ್ಲಿಂಗ್ ಸಿನಿಮಾ
ಚಿತ್ರೋದ್ಯಮದಲ್ಲಿ ಮುಂದುವರಿಯುತ್ತಿರುವ ನಭಾಗೆ ಈಗ 28 ವರ್ಷ
ಉಡುಪಿಯ NMAM ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ
Horoscope: ಮಕ್ಕಳು ಪ್ರಗತಿ ಹೊಂದುತ್ತಾರೆ; ಏಪ್ರಿಲ್ 20ರ ಭಾನುವಾರ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ