ನಿರ್ದೇಶಕ ತರುಣ್‌ ಸುಧೀರ್-‌ ಸೋನಲ್‌ ಮದುವೆಯ ಡೇಟ್‌ ಫಿಕ್ಸ್‌!?

By Manjunath B Kotagunasi
Jun 27, 2024

Hindustan Times
Kannada

ನಟಿ ಸೋನಲ್‌ ಮೊಂತೆರೋ ಅವರನ್ನು ವರಿಸಲಿದ್ದಾರೆ ತರುಣ್‌ ಸುಧೀರ್‌

ಜಾಲತಾಣದಲ್ಲಿ ಈ ಕುರಿತು ಬಗೆಬಗೆ ಗಾಸಿಪ್‌ ಕೊಂಚ ಜಾಸ್ತಿನೇ ಕೇಳಿಬರ್ತಿದೆ

ಈಗ ಮದುವೆ ಯಾವಾಗ ನಡೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ

ಮೂಲಗಳ ಪ್ರಕಾರ ಆಗಸ್ಟ್‌ ತಿಂಗಳಲ್ಲಿ ತರುಣ್-‌ ಸೋನಲ್‌ ವಿವಾಹ ನಡೆಯಲಿದೆ

ಆಗಸ್ಟ್‌ 9, 10, 11 ಮೂರು ದಿನಗಳ ಕಾಲ ಮದುವೆ ಕಾರ್ಯ ನಡೆಯಲಿದೆ ಎನ್ನಲಾಗುತ್ತಿದೆ

ಖಾಸಗಿ ಜೆಟ್ ಹೊಂದಿರುವ ಭಾರತೀಯ ಕ್ರಿಕೆಟಿಗರು