ನೆನಪಾದಗಲೆಲ್ಲ ನಗು ತರಿಸೋ 5 ಹಾಸ್ಯ ಕನ್ನಡ ಸಿನಿಮಾಗಳ ಪಟ್ಟಿ

By Praveen Chandra B
Nov 29, 2023

Hindustan Times
Kannada

1.  ಕೋತಿಗಳು ಸಾರ್‌ ಕೋತಿಗಳು

ರಮೇಶ್‌ ಅರವಿಂದ್‌, ಎಸ್‌ ನಾರಾಯಣ್‌ ಮತ್ತು ಮೋಹನ್‌ ನಟನೆಯ ಭರ್ಜರಿ ಹಾಸ್ಯಚಿತ್ರವಿದು.

2. ಯಾರಿಗೂ ಹೇಳ್ಬೇಡಿ

ಅನಂತ್‌ ನಾಗ್‌, ವಿನಯ ಪ್ರಸಾದ್‌ ಮುಂತಾದ ತಾರಾಗಣವಿರುವ ಕಾಮಿಡಿ ಚಿತ್ರವನ್ನು ಮಿಸ್‌ ಮಾಡದೇ ನೋಡಿ.

3. ತರ್ಲೆ ನನ್ಮಗ

ಉಪೇಂದ್ರ ನಿರ್ದೇಶನದ ಮೊದಲ ಚಿತ್ರ. ಈ ಚಿತ್ರದಲ್ಲಿ ಜಗ್ಗೇಶ್‌ ಸಖತ್‌ ಕಾಮಿಡಿ ಇದೆ.

4. ಗೌರಿ ಗಣೇಶ (ಅನಂತ್‌ ನಾಗರ್‌ರವರ ಹಾಸ್ಯ ಚಿತ್ರ)

5. ಗಣೇಶನ ಮದುವೆ (ಇದು ಕೂಡ ಅನಂತ್‌ ನಾಗ್‌ ಮತ್ತು ಫಣಿ ರಾಮಚಂದ್ರರ ಹಾಸ್ಯ ಸಿನಿಮಾ).

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS