ಮುದ್ದು ಕರುವಿಗೆ ಹಾಲು ಕುಡಿಸಿದ ರಾಧಿಕಾ ಪಂಡಿತ್‌-ಯಶ್‌ ಮಕ್ಕಳು

By Praveen Chandra B
Feb 29, 2024

Hindustan Times
Kannada

ಮಗಳು ಐರಾ ಪುಟ್ಟ ಕರುವಿಗೆ ಬಾಟಲ್‌ ಹಾಲು ಕುಡಿಸುತ್ತಿರುವ ಫೋಟೋ

ಯಶ್‌ ಪುತ್ರ ಯಥರ್ವ್‌ ಕೂಡ ಸಹೋದರಿ ಜತೆ ಕರುವಿಗೆ ಹಾಲು ಕುಡಿಸಿದ್ದಾನೆ.

ರಾಧಿಕಾ ಪಂಡಿತ್‌ ಅವರು ಈ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೆಚ್ಚುವರಿ ದಿನ, ಹೆಚ್ಚುವರಿ ಆಶೀರ್ವಾದ ಎಂದು ರಾಧಿಕಾ ಪಂಡಿತ್‌ ಕ್ಯಾಪ್ಷನ್‌ ಬರೆದಿದ್ದಾರೆ.

ಅತ್ಯುತ್ತಮ ಕುಟುಂಬ, ಮುದ್ದಾದ ಮಗು ಎಂದು ಅಭಿಮಾನಿಗಳು  ಕಾಮೆಂಟ್‌ ಮಾಡಿದ್ದಾರೆ.

 20̇18ರ ಡಿಸೆಂಬರ್‌ 2ರಂದು ಐರಾ ಜನಿಸಿದಳು

ಎರಡು ತಿಂಗಳ ಹಿಂದಷ್ಟೇ ಐರಾ ತನ್ನ ಐದನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು.

ರಾಧಿಕಾ ಮತ್ತು ಯಶ್‌ ಅವರ ಅಕ್ಷರಗಳನ್ನು ಜೋಡಿಸಿ ಐರಾ ಎಂದು ಮಗಳಿಗೆ ನಾಮಕರಣ ಮಾಡಿದ್ದರು.

ಐರಾ ಹೆಸರಿಗೆ ಲಕ್ಷ್ಮಿ ಎಂಬ ಅರ್ಥವೂ ಇದೆ. ಐರಾ ಪದಕ್ಕೆ ಗೌರವಾನ್ವಿತರು ಎಂಬ ಅರ್ಥವೂ ಇದೆ.

ಮುಂಬೈ ಇಂಡಿಯನ್ಸ್ ತಂಡದ ಗ್ಲಾಮರಸ್‌ ಮಾಲಕಿ