ಸುಹಾಸಿನಿ ಮಣಿರತ್ನಂ ಬಹುಭಾಷಾ ನಟಿ. ಮೂಲತ: ತಮಿಳು ಕುಟುಂಬಕ್ಕೆ ಸೇರಿದ ಸುಹಾಸಿನಿ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿ ಕನ್ನಡಿಯೇ ಆಗಿದ್ದಾರೆ. ಸುಹಾಸಿನಿ ತಮ್ಮ ತಾಯಿಯ 90ನೇ ವರ್ಷದ ಹುಟ್ಟುಹಬ್ಬ ಆಚರಿಸಿ, ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.