ದ್ವಾರಕೀಶ್‌ಗೆ ಮರುಹುಟ್ಟು ಕೊಟ್ಟ ಚಿತ್ರ ಆಪ್ತಮಿತ್ರ
PC: dwarakishchitra website
By Rakshitha Sowmya
Apr 16, 2024
Hindustan Times
Kannada
ಸ್ಯಾಂಡಲ್‌ವುಡ್ ಹಿರಿಯ ನಟ ನಿರ್ಮಾಪಕ ನಿರ್ದೇಶಕ ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ
ಸಹ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಬಂದ ದ್ವಾರಕೀಶ್ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ
ರಸಿಕ ಸಿನಿಮಾ ಸಿನಿಮಾ ನಂತರ ಅವರು ನಿರ್ಮಾಣ ಮಾಡಿದ ಸಿನಿಮಾಗಳು ಸಾಲು ಸಾಲು ಸೋಲು ಕಂಡವು
ಸಾಲದ ಸುಳಿಯಲ್ಲಿದ್ದ ದ್ವಾರಕೀಶ್‌ಗೆ ಮರುಹುಟ್ಟು ನೀಡಿದ್ದು ಆಪ್ತಮಿತ್ರ ಸಿನಿಮಾ
ಆಪ್ತಮಿತ್ರ ಚಿತ್ರವನ್ನು ದ್ವಾರಕೀಶ್, ತಮ್ಮ ಸ್ವಂತ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದರು. ಚಿತ್ರಕ್ಕೆ ಪಿ ವಾಸು ಆಕ್ಷನ್ ಕಟ್ ಹೇಳಿದ್ದರು
ಆಪ್ತಮಿತ್ರ ಸಿನಿಮಾ ಗೆದ್ದ ಖುಷಿಗೆ ದ್ವಾರಕೀಶ್ ಸುಮಾರು 6 ವರ್ಷಗಳ ಕಾಲ ಚಿತ್ರ ನಿರ್ಮಾಣಕ್ಕೆ ಕೈ ಹಾಕಿರಲಿಲ್ಲ
PC: @AlphaDigitech
ಈ ಚಿತ್ರದ ಮೂಲಕ ದ್ವಾರಕೀಶ್ ಬಹಳ ದಿನಗಳ ನಂತರ ವಿಷ್ಣುವರ್ಧನ್ ಜೊತೆ ನಟಿಸಿದ್ದರು. ಚಿತ್ರ ಗೆದ್ದ ಬಳಿಕ ದ್ವಾರಕೀಶ್ ಆರ್ಥಿಕ ಸಮಸ್ಯೆಯಿಂದ ಹೊರ ಬಂದರು
ಸುಮಾರು 6 ವರ್ಷಗಳ ನಂತರ ವಿಷ್ಣುವರ್ಧನ, ಚಾರುಲತಾ, ಆಟಗಾರ, ಚೌಕ, ಅಮ್ಮ ಐ ಲವ್ ಯು, ಆಯುಷ್ಮಾನ್‌ಭವ ಸಿನಿಮಾಗಳನ್ನು ದ್ವಾರಕೀಶ್ ನಿರ್ಮಾಣ ಮಾಡಿದ್ದರು.
Horoscope: ಏಪ್ರಿಲ್ 22ರ ಮಂಗಳವಾರ 12 ರಾಶಿಯವರ ಫಲಾಫಲ ಹೀಗಿವೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ